ಒಂದು ವಾರ ಮೊದಲೇ ರಿಲೀಸ್ ಆಗಲಿದೆ Arjun Kapoor ಅಭಿನಯದ Bhoot Police

ಬಾಲಿವುಡ್​ ಅಂಗಳದಲ್ಲಿ ವಿವಾದಗಳಿಂದಲೇ ಸದ್ದು ಮಾಡಿದ್ದ ಭೂತ್ ಪೊಲೀಸ್ ಸಿನಿಮಾದ (Bhoot Police Movie) ಈಗ ಹೇಳಿದ್ದ ದಿನಾಂಕಕ್ಕಿಂತ ಮೊದಲೇ ರಿಲೀಸ್ ಆಗುತ್ತಿದೆ. ಹೌದು, ಈ ಹಿಂದೆ ಈ ಸಿನಿಮಾ ಸೆ. 17ರಂದು ಒಟಿಟಿ ಮೂಲಕ ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ನಲ್ಲಿ ಬಿಡುಗಡೆಯಾಗಲಿತ್ತು. ಆದರೆ, ಈಗ ಈ ಚಿತ್ರವನ್ನು ನಾಳೆಯೇ ರಿಲೀಸ್​ ಮಾಡಲಾಗುತ್ತಿದೆ. (ಚಿತ್ರಗಳು ಕೃಪೆ: ಅರ್ಜುನ್ ಕಪೂರ್ ಇನ್​​ಸ್ಟಾಗ್ರಾಂ ಖಾತೆ)

First published: