Bollywood: ಕ್ಯಾಮರಾ ಮುಂದೆ ಒಳಉಡುಪು ತೆಗೆದ ಸ್ಟಾರ್​ ನಟನ ತಂಗಿ! ವಿಡಿಯೋ ವೈರಲ್​, ಜೊತೆಗೆ ಸಿಕ್ಕಾಪಟ್ಟೆ ಟ್ರೋಲ್​

ಕೆಲವರು ಅರ್ಜುನ್ ಕಪೂರ್ ಸಹೋದರಿ, ಮಲೈಕಾ ಅರೋರಾ ಅವರ ಹಾದಿಯನ್ನೇ ಅನುಸರಿಸುತ್ತಿದ್ದಾರೆ ಎಂದು ದೂರುತ್ತಿದ್ದಾರೆ. ಬಾಲಿವುಡ್ ಹೀರೋ ಅರ್ಜುನ್ ಕಪೂರ್ ಕಳೆದ ಕೆಲವು ವರ್ಷಗಳಿಂದ ಮಲೈಕಾ ಜೊತೆ ಡೇಟಿಂಗ್ ನಡೆಸುತ್ತಿರುವುದು ಗೊತ್ತೇ ಇದೆ. ಸದ್ಯದಲ್ಲೇ ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ವರದಿಗಳಿವೆ.

First published: