Arjun Kapoor: ಲಾಕ್ಡೌನ್ನಲ್ಲಿ ಅಮ್ಮನನ್ನು ನೆನೆದ ಅರ್ಜುನ್ ಕಪೂರ್: ಇಲ್ಲಿವೆ ಬಾಲ್ಯದ ಚಿತ್ರಗಳು..!
Arjun Kapoor Old Photos: ಅರ್ಜುನ್ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ತಕ್ಕಮಟ್ಟಿಗೆ ಸಕ್ರಿಯವಾಗಿರುವ ನಟ. ತಮ್ಮ ಗರ್ಲ್ ಫ್ರೆಂಡ್ ಹಾಗೂ ಡೇಟಿಂಗ್ ವಿಷಯವಾಗಿ ಸಾಕಷ್ಟು ಸದ್ದು ಮಾಡುತ್ತಿರುತ್ತಾರೆ. ಆದರೆ ಈಗ ಅರ್ಜುನ್ ಕಪೂರ್ ಲಾಕ್ಡೌನ್ನಲ್ಲಿ ಅಮ್ಮನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.