Malaika-Arjun: ಬರ್ಲಿನ್​ನಲ್ಲಿ ಬಾಲಿವುಡ್ ಲವ್ ಬರ್ಡ್ಸ್, ಲಿಫ್ಟ್​ನಲ್ಲೇ ಮಲೈಕಾ-ಅರ್ಜುನ್ ರೊಮ್ಯಾನ್ಸ್

Arjun Kapoor-Malaika Arora: ಅರ್ಜುನ್ ಕಪೂರ್-ಮಲೈಕಾ ಅರೋರಾ ಬರ್ಲಿನ್ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. ಬಾಲಿವುಡ್ ಲವ್ ಬರ್ಡ್ಸ್ ಇದೀಗ ಫಾರಿನ್​ನಲ್ಲಿ ಮಸ್ತಿ ಮಾಡ್ತಿದ್ದಾರೆ. ಈ ಜೋಡಿಯ ರೋಮ್ಯಾಂಟಿಕ್ ಫೋಟೋಗಳು ವೈರಲ್ ಆಗಿದೆ.

First published:

  • 18

    Malaika-Arjun: ಬರ್ಲಿನ್​ನಲ್ಲಿ ಬಾಲಿವುಡ್ ಲವ್ ಬರ್ಡ್ಸ್, ಲಿಫ್ಟ್​ನಲ್ಲೇ ಮಲೈಕಾ-ಅರ್ಜುನ್ ರೊಮ್ಯಾನ್ಸ್

    ಬಾಲಿವುಡ್​ನ ರೋಮ್ಯಾಂಟಿಕ್ ಜೋಡಿಗಳಲ್ಲಿ ಒಬ್ಬರಾದ ನಟ ಅರ್ಜುನ್ ಕಪೂರ್ ಮತ್ತು ನಟಿ ಮಲೈಕಾ ಅರೋರಾ ಆಗಾಗ ವಿದೇಶಿ ಪ್ರವಾಸವನ್ನು ಎಂಜಾಯ್ ಮಾಡುತ್ತಾರೆ. ಇತ್ತೀಚಿಗಷ್ಟೇ ಜರ್ಮನ್​ನಲ್ಲಿದ್ದ ಜೋಡಿ ಇದೀಗ ಬರ್ಲಿನ್​ಗೆ ತೆರಳಿದ್ದಾರೆ.

    MORE
    GALLERIES

  • 28

    Malaika-Arjun: ಬರ್ಲಿನ್​ನಲ್ಲಿ ಬಾಲಿವುಡ್ ಲವ್ ಬರ್ಡ್ಸ್, ಲಿಫ್ಟ್​ನಲ್ಲೇ ಮಲೈಕಾ-ಅರ್ಜುನ್ ರೊಮ್ಯಾನ್ಸ್

    ಅರ್ಜುನ್ ಕಪೂರ್ ತಮ್ಮ ಅಭಿಮಾನಿಗಳೊಂದಿಗೆ Instagram ನಲ್ಲಿ ಅರ್ಜುನ್ ಜೊತೆಗಿನ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್ ಲವ್ ಬರ್ಡ್ಸ್ ಅರ್ಜುನ್ ಹಾಗೂ ಮಲೈಕಾ ರೋಮ್ಯಾಂಟಿಕ್ ಲುಕ್ ನೋಡಿದ ನೆಟ್ಟಿಗರು, ಮದುವೆಯಾಗದೇ ಮಲೈಕಾ ಹನಿಮೂನ್​ಗೆ ಹಾರಿದ್ರಾ ಎಂದು ಕಮೆಂಟ್ ಮಾಡಿದ್ದಾರೆ.

    MORE
    GALLERIES

  • 38

    Malaika-Arjun: ಬರ್ಲಿನ್​ನಲ್ಲಿ ಬಾಲಿವುಡ್ ಲವ್ ಬರ್ಡ್ಸ್, ಲಿಫ್ಟ್​ನಲ್ಲೇ ಮಲೈಕಾ-ಅರ್ಜುನ್ ರೊಮ್ಯಾನ್ಸ್

    ಮಲೈಕಾ ಮತ್ತು ಅರ್ಜುನ್ ತಮ್ಮ ಕೆಲಸದ ಬ್ಯುಸಿ ಶೆಡ್ಯೂಲ್​ನಲ್ಲಿ ಹಾಲಿ ಡೇ ಎಂಜಾಯ್ ಮಾಡುತ್ತಿದ್ದಾರೆ. ಇಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

    MORE
    GALLERIES

  • 48

    Malaika-Arjun: ಬರ್ಲಿನ್​ನಲ್ಲಿ ಬಾಲಿವುಡ್ ಲವ್ ಬರ್ಡ್ಸ್, ಲಿಫ್ಟ್​ನಲ್ಲೇ ಮಲೈಕಾ-ಅರ್ಜುನ್ ರೊಮ್ಯಾನ್ಸ್

    ಈ ಫೋಟೋಗಳಲ್ಲಿ ಅರ್ಜುನ್, ಮಲೈಕಾ ಜೊತೆ ಸುಂದರ ಕ್ಷಣಗಳನ್ನು ಆನಂದಿಸುತ್ತಿದ್ದಾರೆ. ಲಿಫ್ಟ್​ನಲ್ಲಿ ಲೈವ್ ಫೋಟೋಶೂಟ್ ಮಾಡುತ್ತಿರುವ ಮಲೈಕಾ, ಅರ್ಜುನ್ ಜೊತೆ ರೋಮ್ಯಾಂಟಿಕ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 58

    Malaika-Arjun: ಬರ್ಲಿನ್​ನಲ್ಲಿ ಬಾಲಿವುಡ್ ಲವ್ ಬರ್ಡ್ಸ್, ಲಿಫ್ಟ್​ನಲ್ಲೇ ಮಲೈಕಾ-ಅರ್ಜುನ್ ರೊಮ್ಯಾನ್ಸ್

    ಅರ್ಜುನ್ ಮತ್ತು ಮಲೈಕಾ ಫೋಟೋಗಳಿಗೆ ಲೈಕ್​ಗಳ ಸುರಿಮಳೆಯಾಗಿದ್ದು, ಅನೇಕರು ಬಗೆ ಬಗೆಯ ಕಮೆಂಟ್ ಮಾಡುತ್ತಿದ್ದಾರೆ. ಬಾಲಿವುಡ್ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಕ್ಯಾಮೆರಾ ಮುಂದೆ ಕಾಣಿಸಿಕೊಂಡಾಗಲೆಲ್ಲಾ ಮದುವೆ ಯಾವಾಗ ಎನ್ನುವ ಪ್ರಶ್ನೆ ಎದುರಾಗುತ್ತದೆ.

    MORE
    GALLERIES

  • 68

    Malaika-Arjun: ಬರ್ಲಿನ್​ನಲ್ಲಿ ಬಾಲಿವುಡ್ ಲವ್ ಬರ್ಡ್ಸ್, ಲಿಫ್ಟ್​ನಲ್ಲೇ ಮಲೈಕಾ-ಅರ್ಜುನ್ ರೊಮ್ಯಾನ್ಸ್

    ಈ ಜೋಡಿಯ ಮದುವೆ ಬಗ್ಗೆ ಸಿಹಿ ಸುದ್ದಿ ಕೇಳಲು ಅಭಿಮಾನಿಗಳು ಕಾಯ್ತಿದ್ದಾರೆ. ವಿದೇಶದಲ್ಲಿ ಮಲೈಕಾ ಮತ್ತು ಅರ್ಜುನ್ ಕಪೂರ್ ತಮ್ಮ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ.

    MORE
    GALLERIES

  • 78

    Malaika-Arjun: ಬರ್ಲಿನ್​ನಲ್ಲಿ ಬಾಲಿವುಡ್ ಲವ್ ಬರ್ಡ್ಸ್, ಲಿಫ್ಟ್​ನಲ್ಲೇ ಮಲೈಕಾ-ಅರ್ಜುನ್ ರೊಮ್ಯಾನ್ಸ್

    ಅರ್ಬಾಜ್ ಖಾನ್​ನಿಂದ ವಿಚ್ಛೇದನ ಪಡೆದ ನಂತರ ಮಲೈಕಾ ಅರ್ಜುನ್ ಕಪೂರ್ ಅವರೊಂದಿಗೆ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಇತ್ತೀಚಿಗೆ ಮಾಜಿ ಪತಿ ಜೊತೆಯೂ ಕಾಣಿಸಿಕೊಂಡು ಮಲೈಕಾ ಸುದ್ದಿಯಾಗಿದ್ರು.

    MORE
    GALLERIES

  • 88

    Malaika-Arjun: ಬರ್ಲಿನ್​ನಲ್ಲಿ ಬಾಲಿವುಡ್ ಲವ್ ಬರ್ಡ್ಸ್, ಲಿಫ್ಟ್​ನಲ್ಲೇ ಮಲೈಕಾ-ಅರ್ಜುನ್ ರೊಮ್ಯಾನ್ಸ್

    ಮಲೈಕಾ ಮತ್ತು ಅರ್ಜುನ್ ವಿಚ್ಛೇದನದ 2 ವರ್ಷಗಳ ನಂತರ ಮಲೈಕಾ ಅವರು ಅರ್ಜುನ್ ಕಪೂರ್ ಜೊತೆ ಕಾಣಿಸಿಕೊಳ್ತಿದ್ರು. ತಮ್ಮ ಸಂಬಂಧದ ಬಗ್ಗೆ ಕೂಡ ಬಹಿರಂಗಪಡಿಸಿದ್ದಾರೆ.

    MORE
    GALLERIES