ಅಪ್ಪ ತೆಗೆದುಕೊಂಡ ನಿರ್ಧಾರದಿಂದ ಮಕ್ಕಳಾಗಿದ್ದ ನಮ್ಮ ಮನಸ್ಸಿನ ಮೇಲಾ ಪರಿಣಾಮ ಎಲ್ಲವೂ ನೋಡಿದಾಗ ಹೀಗೆಲ್ಲ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ತನ್ನದೇ ಆದ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ವಯಸ್ಸಾದ ವ್ಯಕ್ತಿಯ ಸ್ಥಿತಿಯಲ್ಲಿ ನಿಂತು ನೋಡಿದಾಗ ಅವರನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ ಅರ್ಜುನ್.