Malaika Arora-Arjun Kapoor: ಮಲೈಕಾ ಅರೋರಾ ಗರ್ಭಿಣಿಯಾ? ನಟ ಅರ್ಜುನ್ ಕಪೂರ್ ಹೇಳಿದ್ದೇನು?

Malaika Arora Pregnant: ನಟಿ ಮಲೈಕಾ ಅರೋರಾ ಹಾಗೂ ನಟ ಅರ್ಜುನ್ ಕಪೂರ್ ಪ್ರೀತಿ ವಿಚಾರ ಸಖತ್ ಸುದ್ದು ಮಾಡ್ತಿದೆ. ಇದರ ಜೊತೆಗೆ ಮಲೈಕಾ ಗರ್ಭಿಣಿ ಆಗಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿತ್ತು. ಈ ಸುದ್ದಿ ಬಗ್ಗೆ ನಟ ಅರ್ಜುನ್ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ.

First published:

  • 17

    Malaika Arora-Arjun Kapoor: ಮಲೈಕಾ ಅರೋರಾ ಗರ್ಭಿಣಿಯಾ? ನಟ ಅರ್ಜುನ್ ಕಪೂರ್ ಹೇಳಿದ್ದೇನು?

    ಮದುವೆಗೆ ಮುನ್ನವೇ ಮಲೈಕಾ ಅರೋರಾ ತಾಯಿಯಾಗುತ್ತಿದ್ದಾರೆ. ಮಲೈಕಾ ಅರೋರಾ ಅವರು ಅರ್ಜುನ್ ಕಪೂರ್ ಅವರ ಮಗುವಿಗೆ ತಾಯಿಯಾಗಲಿದ್ದಾರೆ ಎಂಬ ಸುದ್ದಿಯಲ್ಲಿ ಲಂಡನ್ನಿಂದ ಲಿಲ್ ಬರ್ಡಿ ಖಾಸಗಿ ಸುದ್ದಿವಾಹಿನಿ ವರದಿ ಮಾಡಿತ್ತು.

    MORE
    GALLERIES

  • 27

    Malaika Arora-Arjun Kapoor: ಮಲೈಕಾ ಅರೋರಾ ಗರ್ಭಿಣಿಯಾ? ನಟ ಅರ್ಜುನ್ ಕಪೂರ್ ಹೇಳಿದ್ದೇನು?

    ಮಲೈಕಾ ಅರೋರಾ ಅವರ ಗರ್ಭಿಣಿ ಸುದ್ದಿಗೆ ಪ್ರತಿಕ್ರಿಯಿಸಿದ ಅರ್ಜುನ್ ಕಪೂರ್ ಮಾಧ್ಯಮಗಳ ಮೇಲೆ ಫುಲ್ ಗರಂ ಆಗಿದ್ದಾರೆ. ಸುದೀರ್ಘ ಪೋಸ್ಟ್ ಮೂಲಕ ಗಾಳಿ ಸುದ್ದಿ ವಿರುದ್ಧ ಕಿಡಿಕಾರಿದ್ದಾರೆ (ಫೋಟೋ ಕೃಪೆ: ಅರ್ಜುಂಕಪೂರ್/ಇನ್ಸ್ಟಾಗ್ರಾಮ್)

    MORE
    GALLERIES

  • 37

    Malaika Arora-Arjun Kapoor: ಮಲೈಕಾ ಅರೋರಾ ಗರ್ಭಿಣಿಯಾ? ನಟ ಅರ್ಜುನ್ ಕಪೂರ್ ಹೇಳಿದ್ದೇನು?

    ಮಲೈಕಾ ಮೊದಲು ಅರ್ಬಾಜ್ ಖಾನ್ ಅವರನ್ನು ಮದುವೆಯಾಗಿದ್ದರು. ಅರ್ಜುನ್ ಮತ್ತು ಮಲೈಕಾ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಇದೀಗ ಈ ವದಂತಿಗಳಿಗೆ ಅರ್ಜುನ್ ಕಪೂರ್ ಉತ್ತರಿಸಿದ್ದಾರೆ. (ಫೋಟೋ ಕೃಪೆ: Instagram: @malaikaaroraofficial)

    MORE
    GALLERIES

  • 47

    Malaika Arora-Arjun Kapoor: ಮಲೈಕಾ ಅರೋರಾ ಗರ್ಭಿಣಿಯಾ? ನಟ ಅರ್ಜುನ್ ಕಪೂರ್ ಹೇಳಿದ್ದೇನು?

    ನಮ್ಮ ಬಗ್ಗೆ ಇಂತಹ ಸುದ್ದಿಗಳು ಹರಿದಾಡುತ್ತಿದೆ. ನಾವಿಬ್ಬರೂ ಸಹ ಈ ಸುದ್ದಿಯನ್ನು ತಳ್ಳಿಹಾಕಿದ್ದೇವೆ ಎಂದು ಅರ್ಜುನ್ ಕಪೂರ್ ಬರೆದಿದ್ದಾರೆ. ಸುಳ್ಳು ಸುದ್ದಿಯನ್ನು ನಿಜದಂತೆ ಜನರಿಗೆ ಮುಟ್ಟಿಸಲಾಗುತ್ತಿದೆ. ನಮ್ಮ ವೈಯಕ್ತಿಕ ಬದುಕಿನೊಂದಿಗೆ ಆಟವಾಡುವ ಧೈರ್ಯ ಮಾಡಬೇಡಿ ಎಂದು ನಟ ಅರ್ಜನ್ ಕಪೂರ್ ವಾರ್ನಿಂಗ್ ಕೊಟ್ಟಿದ್ದಾರೆ. (ಫೋಟೋ ಕೃಪೆ: Instagram: @arjunkapoor)

    MORE
    GALLERIES

  • 57

    ಮಲೈಕಾ ಗರ್ಭಿಣಿ ಎಂಬ ಸುದ್ದಿ ಸುಳ್ಳು ಎಂದು ಅರ್ಜುನ್ ಕಪೂರ್ ತಿಳಿಸಿದ್ದು, ಗಾಸಿಪ್ಗಳಿಗೆ ತೆರೆ ಎಳೆದಿದ್ದಾರೆ. (ಫೋಟೋ ಕೃಪೆ: Instagram: @malaikaaroraofficial)

    MORE
    GALLERIES

  • 67

    Malaika Arora-Arjun Kapoor: ಮಲೈಕಾ ಅರೋರಾ ಗರ್ಭಿಣಿಯಾ? ನಟ ಅರ್ಜುನ್ ಕಪೂರ್ ಹೇಳಿದ್ದೇನು?

    ಅರ್ಜುನ್ ಅವರು ಆಗಾಗ್ಗೆ ಮಲೈಕಾ ಜೊತೆಗಿನ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಾರೆ. ಇಬ್ಬರು ಸಿನಿಮಾಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ವಿಚಾರಕ್ಕೆ ಸುದ್ದಿಯಾಗ್ತಾರೆ. (ಫೋಟೋ ಕೃಪೆ: Instagram: @malaikaaroraofficial)

    MORE
    GALLERIES

  • 77