Actress Navya Rao: ತೆಲುಗಿನಲ್ಲಿ ಬ್ಯುಸಿ ಇದ್ದಾರೆ ನವ್ಯಾ ರಾವ್, ಕನ್ನಡಕ್ಕೆ ಯಾವಾಗ ಬರ್ತೀರಾ ಎಂದ ಫ್ಯಾನ್ಸ್

Kannada serial Actress: ನಿಮಗೆ 2013ರಲ್ಲಿ ಪ್ರಸಾರವಾಗುತ್ತಿದ್ದ ಅರಗಿಣಿ ಧಾರಾವಾಹಿ ನೆನಪಿದಿಯಾ? ಈ ಧಾರಾವಾಹಿ ಆ ಸಮಯದಲ್ಲಿ ಸೂಪರ್ ಹಿಟ್​ ಸೀರಿಯಲ್​ಗಳಲ್ಲಿ ಒಂದು. ಅದರಲ್ಲಿ ಪೂಜಾ ಪಾತ್ರದಲ್ಲಿ ನಟಿಸಿದ್ದ ನಟಿ ಕಳೆದ ಕೆಲ ವರ್ಷಗಳಿಂದ ಎಲ್ಲೂ ಕಾಣಿಸುತ್ತಿಲ್ಲ. ಹಾಗಾದ್ರೆ ನಟಿ ಎಲ್ಲಿದ್ದಾರೆ ಎಂದು ಕೇಳುತ್ತಿದ್ದಾರೆ. ಅದಕ್ಕೆ ಉತ್ತರ ಇಲ್ಲಿದೆ.

First published: