Bollywood: ಸಾವಿನ ಬಾಯಿಂದ ಜಸ್ಟ್ ಎಸ್ಕೇಪ್ ಆದ ಎಆರ್‌ ರೆಹಮಾನ್ ಪುತ್ರ! ಶಾಕ್ ಇಂದ ಇನ್ನೂ ಹೊರ ಬಂದಿಲ್ವಂತೆ ಅಮೀನ್!

ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅವರ ಪುತ್ರ ಎ ಆರ್ ಅಮೀನ್ ಭೀಕರ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ಘಟನೆ ನಡೆದು ನಾಲ್ಕೈದು ದಿನಗಳು ಕಳೆದಿದ್ದು ಇದೀಗ ಎ ಆರ್ ಅಮೀನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

First published:

  • 18

    Bollywood: ಸಾವಿನ ಬಾಯಿಂದ ಜಸ್ಟ್ ಎಸ್ಕೇಪ್ ಆದ ಎಆರ್‌ ರೆಹಮಾನ್ ಪುತ್ರ! ಶಾಕ್ ಇಂದ ಇನ್ನೂ ಹೊರ ಬಂದಿಲ್ವಂತೆ ಅಮೀನ್!

    ಯುವ ಗಾಯಕ ಅಮೀನ್ ವೇದಿಕೆಯಲ್ಲಿ ತಮ್ಮ ಪ್ರದರ್ಶನವನ್ನು ನೀಡುತ್ತಿದ್ದಾಗ, ಭಾರೀ ಗಾತ್ರದ ದೀಪ ವೇದಿಕೆ ಮೇಲೆ ಬಿದ್ದಿದೆ. ಅಲ್ಲೇ ಹಾಡು ಹಾಡುತ್ತಿದ್ದ ಅಮೀನ್ ಅಪಾಯದಿಂದ ಪಾರಾಗಿದ್ದಾರೆ. ಫೋಟೋಗಳನ್ನು ಅಮೀನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 28

    Bollywood: ಸಾವಿನ ಬಾಯಿಂದ ಜಸ್ಟ್ ಎಸ್ಕೇಪ್ ಆದ ಎಆರ್‌ ರೆಹಮಾನ್ ಪುತ್ರ! ಶಾಕ್ ಇಂದ ಇನ್ನೂ ಹೊರ ಬಂದಿಲ್ವಂತೆ ಅಮೀನ್!

    ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಮೀನ್ ಬರೆದುಕೊಂಡಿದ್ದಾರೆ. ನಾನಿಂದು ಸುರಕ್ಷಿತವಾಗಿ ಮತ್ತು ಜೀವಂತವಾಗಿರುವುದಕ್ಕೆ ದೇವರು, ನನ್ನ ಪೋಷಕರು, ಕುಟುಂಬ, ಹಿತೈಷಿಗಳು ಮತ್ತು ನನ್ನ ಆಧ್ಯಾತ್ಮಿಕ ಶಿಕ್ಷಕರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    MORE
    GALLERIES

  • 38

    Bollywood: ಸಾವಿನ ಬಾಯಿಂದ ಜಸ್ಟ್ ಎಸ್ಕೇಪ್ ಆದ ಎಆರ್‌ ರೆಹಮಾನ್ ಪುತ್ರ! ಶಾಕ್ ಇಂದ ಇನ್ನೂ ಹೊರ ಬಂದಿಲ್ವಂತೆ ಅಮೀನ್!

    ಮೂರು ದಿನಗಳ ಹಿಂದೆ ಈ ಘಟನೆ ನಡೆದಿದೆ. ನಾನು ಒಂದು ಹಾಡಿನ ಚಿತ್ರೀಕರಣಕ್ಕಾಗಿ ಅಲ್ಲಿಗೆ ಹೋಗಿದ್ದೆ. ನಾನು ಕ್ಯಾಮರಾದ ಎದುರು ಇರುವಾಗ, ಎಲ್ಲ ರೀತಿಯ ಸುರಕ್ಷತಾ ಕ್ರಮಗಳ ಬಗ್ಗೆ ಆ ತಂಡವು ಕಾಳಜಿ ವಹಿಸಿದೆ ಎಂದು ನಾನು ನಂಬಿದ್ದೆ.

    MORE
    GALLERIES

  • 48

    Bollywood: ಸಾವಿನ ಬಾಯಿಂದ ಜಸ್ಟ್ ಎಸ್ಕೇಪ್ ಆದ ಎಆರ್‌ ರೆಹಮಾನ್ ಪುತ್ರ! ಶಾಕ್ ಇಂದ ಇನ್ನೂ ಹೊರ ಬಂದಿಲ್ವಂತೆ ಅಮೀನ್!

    ನಾನು ವೇದಿಕೆಯ ಸ್ಥಳದ ಮಧ್ಯದಲ್ಲಿದ್ದಾಗ ಕ್ರೇನ್ಗೆ ಕಟ್ಟಿದ್ದ ವಸ್ತುಗಳು ಮೇಲಿಂದ ಕೆಳಗೆ ಬಿದ್ದವು. ಕೊಂಚ ಹೆಚ್ಚು ಕಮ್ಮಿ ಆಗಿದ್ದರೂ, ಅದೆಲ್ಲವೂ ನನ್ನ ತಲೆ ಮೇಲೆಯೇ ಬೀಳುತ್ತಿತ್ತು. ನನ್ನ ತಂಡ ಮತ್ತು ನಾನು ಆಘಾತಕ್ಕೆ ಒಳಗಾಗಿದ್ದೇವೆ.

    MORE
    GALLERIES

  • 58

    Bollywood: ಸಾವಿನ ಬಾಯಿಂದ ಜಸ್ಟ್ ಎಸ್ಕೇಪ್ ಆದ ಎಆರ್‌ ರೆಹಮಾನ್ ಪುತ್ರ! ಶಾಕ್ ಇಂದ ಇನ್ನೂ ಹೊರ ಬಂದಿಲ್ವಂತೆ ಅಮೀನ್!

    ಭೀಕರ ಅಪಘಾತದಿಂದ ತಪ್ಪಿಕೊಂಡ ಆಘಾತವನ್ನು ಇನ್ನೂ ಕೂಡ ಚೇತರಿಸಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ಎ ಆರ್ ಅಮೀನ್ ಬರೆದುಕೊಂಡಿದ್ದಾರೆ.

    MORE
    GALLERIES

  • 68

    Bollywood: ಸಾವಿನ ಬಾಯಿಂದ ಜಸ್ಟ್ ಎಸ್ಕೇಪ್ ಆದ ಎಆರ್‌ ರೆಹಮಾನ್ ಪುತ್ರ! ಶಾಕ್ ಇಂದ ಇನ್ನೂ ಹೊರ ಬಂದಿಲ್ವಂತೆ ಅಮೀನ್!

    'ದೇವರ ಕೃಪೆ, ನನ್ನ ಸಹೋದರ.. ನಾವು ನಿನಗಾಗಿ ಇಲ್ಲಿದ್ದೇವೆ.. ಓಹ್ ಮೈ ಗಾಡ್.. ನೀನು ಸುರಕ್ಷಿತವಾಗಿರುವುದಕ್ಕೆ ಸಂತೋಷವಾಗಿದೆ ಅಮೀನ್. ಕಾಳಜಿ ವಹಿಸು...' ಎಂದು ಅಮೀನ್ ಸಹೋದರಿ ರಹೀಮಾ ರೆಹಮಾನ್ ಕಾಮೆಂಟ್ ಮಾಡಿದ್ದಾರೆ.

    MORE
    GALLERIES

  • 78

    Bollywood: ಸಾವಿನ ಬಾಯಿಂದ ಜಸ್ಟ್ ಎಸ್ಕೇಪ್ ಆದ ಎಆರ್‌ ರೆಹಮಾನ್ ಪುತ್ರ! ಶಾಕ್ ಇಂದ ಇನ್ನೂ ಹೊರ ಬಂದಿಲ್ವಂತೆ ಅಮೀನ್!

    ಓಕೆ ಕಣ್ಮಣಿ ಚಿತ್ರದ ಮೂಲಕ ಹಿನ್ನೆಲೆ ಗಾಯಕರಾಗಿ ತಮ್ಮ ಕೆರಿಯರ್ ಪ್ರಾರಂಭಿಸಿದ ಎ ಆರ್ ಅಮೀನ್ ಅವರು ಸಚಿನ್: ಎ ಬಿಲಿಯನ್ ಡ್ರೀಮ್ಸ್, 2.0 ನಂತಹ ಚಿತ್ರಗಳಲ್ಲಿ ತಮ್ಮ ಧ್ವನಿಯೊಂದಿಗೆ ಮ್ಯಾಜಿಕ್ ಮಾಡಿದ್ರು.

    MORE
    GALLERIES

  • 88

    Bollywood: ಸಾವಿನ ಬಾಯಿಂದ ಜಸ್ಟ್ ಎಸ್ಕೇಪ್ ಆದ ಎಆರ್‌ ರೆಹಮಾನ್ ಪುತ್ರ! ಶಾಕ್ ಇಂದ ಇನ್ನೂ ಹೊರ ಬಂದಿಲ್ವಂತೆ ಅಮೀನ್!

    ಎ.ಆರ್ ರೆಹಮಾನ್ 2009 ರಲ್ಲಿ ಎರಡು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಎ ಆರ್ ರೆಹಮಾನ್ ಮ್ಯೂಸಿಕ್ ಅಂದ್ರೆ ಯಾರಿಗೆ ಇಷ್ಟವಿಲ್ಲ. ಮ್ಯೂಸಿಕ್ ಮಾಂತ್ರಿಕ ರೆಹಮಾನ್ ಅವರಿಗೆ ದೇಶದಾದ್ಯಂತ ಅಭಿಮಾನಿ ಬಳಗವಿದೆ.  ಎ ಆರ್ ರೆಹಮಾನ್ ಪುತ್ರ ಅಮೀನ್​ ಕೂಡ ಚಿತ್ರರಂಗಲದಲ್ಲಿ ತಮ್ಮದೇ ಗಾಯನದ ಮೂಲಕ ಗುರುತಿಸಿಕೊಂಡಿದ್ದಾರೆ. 

    MORE
    GALLERIES