A R Rahman: ವೇದಿಕೆ ಮೇಲೆ ಎ ಆರ್ ರೆಹಮಾನ್ ಹಾಡಿಗೆ ಬ್ರೇಕ್ ಹಾಕಿದ ಪೊಲೀಸರು! ಕಾರ್ಯಕ್ರಮ ನಿಲ್ಲಿಸಿ ಶಾಕ್ ಕೊಟ್ಟ ಖಾಕಿ!
ಸಂಗೀತ ನಿರ್ದೇಶಕ, ಗಾಯಕ ಎ. ಆರ್ ರೆಹಮಾನ್ ಕಾರ್ಯಕ್ರಮ ಅಂದ್ರೆ ಜನ ಸಾಗರವೇ ಹರಿದು ಬರುತ್ತದೆ. ರೆಹಮಾನ್ ಹಾಡು ಕೇಳಿ ಜನರು ಕುಣಿದು ಕುಪ್ಪಳಿಸಲು ಕಾಯುತ್ತಿರುತ್ತಾರೆ. ಆದ್ರೆ ಪುಣೆಯಲ್ಲಿ ಪೊಲೀಸರು ಎ.ಆರ್ ರೆಹಮಾನ್ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಿದ್ದಾರೆ. ಕಾರಣ ಏನು ಗೊತ್ತಾ?
ಪುಣೆಯ ರಾಜಾ ಬಹದ್ದೂರ್ ಮಿಲ್ ಪ್ರದೇಶದಲ್ಲಿ ಭಾನುವಾರ (ಏ.30) ರಾತ್ರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎ.ಆರ್ ರೆಹಮಾನ್ ಹಾಡು ಕೇಳಲು ಅಪಾರ ಅಭಿಮಾನಿಗಳು ಆಗಮಿಸಿದ್ರು.
2/ 8
ಎ.ಆರ್ ರೆಹಮಾನ್ ಅವರ ಲೈವ್ ಕನ್ಸರ್ಟ್ ನೋಡಿ ಅಭಿಮಾನಿಗಳು ಹುಚ್ಚೆದು ಕುಣಿಯುತ್ತಿದ್ದರು. ಕಾರ್ಯಕ್ರಮ ಕೂಡ ಚೆನ್ನಾಗಿಯೇ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ಪೊಲೀಸ್ ಅಧಿಕಾರಿ ಬಂದು ರೆಹಮಾನ್ ಹಾಡುವುದನ್ನೇ ನಿಲ್ಲಿಸಿದ್ದಾರೆ.
3/ 8
ಕಾರ್ಯಕ್ರಮಕ್ಕೆ ಪುಣೆಯ ಪೊಲೀಸ್ ಪಡೆ, ಹಿರಿಯ ಅಧಿಕಾರಿಗಳು ಮತ್ತು ಕುಟುಂಬದ ಸದಸ್ಯರು ಕೂಡ ಭಾಗಿಯಾಗಿದ್ರು. ಆದರೆ ರಾತ್ರಿ 10 ಗಂಟೆಯ ನಂತರವೂ ಕಾರ್ಯಕ್ರಮ ಮುಂದುವರಿದಿದ್ದರಿಂದ ಪುಣೆ ಪೊಲೀಸರು ಗರಂ ಆದ್ರು.
4/ 8
ವೇದಿಕೆಯಲ್ಲಿ ಎಆರ್ ರೆಹಮಾನ್ ಅವರ ಹಾಡು ಹಾಡುತ್ತಿದ್ದ ವೇಳೆ ಪುಣೆ ಪೊಲೀಸರು ವೇದಿಕೆಗೆ ತೆರಳಿ ಕಾರ್ಯಕ್ರಮವನ್ನು ನಿಲ್ಲಿಸಿದರು. 10 ಗಂಟೆಯ ಬಳಿಕವೂ ಹಾಡುವುದನ್ನು ಮುಂದುವರಿಸಿದ್ದು ಯಾಕೆ ಎಂದು ಪೊಲೀಸರು ಪ್ರಶ್ನೆ ಮಾಡಿದ್ದಾರೆ.
5/ 8
ವೇದಿಕೆ ಮೇಲೆ ಪೊಲೀಸರು ಬಂದು ಪ್ರಶ್ನೆ ಮಾಡುತ್ತಿದ್ದಂತೆ ಎ.ಆರ್ ರೆಹಮಾನ್ ತೆರೆಮರೆಯಿಂದ ನಿರ್ಗಮಿಸಿದ್ದಾರೆ.
6/ 8
ರೆಹಮಾನ್ ಅವರ ಲೈವ್ ಕನ್ಸರ್ಟ್ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ರೆಹಮಾನ್ ತಂಡ ತಮ್ಮ ಹಾಡುಗಳಿಂದ ಯುವಕರನ್ನು ಕುಣಿಸಿದ್ರು.
7/ 8
ಕಾರ್ಯಕ್ರಮ ಮುಗಿದ ನಂತರ ರೆಹಮಾನ್ ತಮ್ಮ ಅಭಿಪ್ರಾಯವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಸಂಗೀತ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಪುಣೆ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
8/ 8
ಪುಣೆಯಲ್ಲಿ ನಡೆದ ಸಂಗೀತ ಕಾರ್ಯಕ್ರಮದ ಫೋಟೋಗಳನ್ನು ಸಹ ಎ.ಆರ್ ರೆಹಮಾನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಎ.ಆರ್ ರೆಹಮಾನ್ , ಜನಪ್ರಿಯ ಸಂಗೀತ ನಿರ್ದೇಶಕರಾಗಿ ಭಾರೀ ಹೆಸರು ಮಾಡಿದ್ದಾರೆ.
First published:
18