Bollywood: ಒಂದೇ ಸಿನಿಮಾದಲ್ಲಿ ಬಾಲಿವುಡ್​ ತ್ರಿಮೂರ್ತಿಗಳು! ಆ್ಯಕ್ಷನ್​ ಕಟ್​ ಹೇಳ್ತಿದ್ದಾರೆ ಸೌತ್​​ನ​ ಟಾಪ್​ ಡೈರೆಕ್ಟರ್​

Bollywood: ಬಹುತಾರಾಗಣದ ಸಿನಿಮಾಗಳ ಬಗ್ಗೆ ಜನರಿಗೆ ಯಾವಾಗಲೂ ಕ್ರೇಜ್ ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಲ್ಟಿಸ್ಟಾರರ್ ಚಿತ್ರಗಳತ್ತ ಪ್ರೇಕ್ಷಕರ ಆಸಕ್ತಿ ಹೆಚ್ಚಿದೆ. ಪ್ರೇಕ್ಷಕರು ತಮ್ಮ ನೆಚ್ಚಿನ ನಾಯಕರನ್ನು ಒಂದೇ ಪರದೆಯಲ್ಲಿ ನೋಡಲು ಉತ್ಸುಕರಾಗಿದ್ದಾರೆ.

First published: