Apsara Rani: ರವಿತೇಜ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಬೋಲ್ಡ್ ನಟಿ ಅಪ್ಸರಾ ರಾಣಿ..!
Krack Movie: ರಾಮ್ ಗೋಪಾಲ್ ವರ್ಮಾ ತಮ್ಮ ಸಿನಿಮಾ ಥ್ರಿಲ್ಲರ್ ಮೂಲಕ ಅಪ್ಸರಾ ರಾಣಿ ಅವರನ್ನು ನಾಯಕಿಯಾಗಿ ಪರಿಚಯಿಸಿದರು. ಇದಾದ ನಂತರ ಅವರೇ ತಮ್ಮ ಮತ್ತೊಂದು ಸಿನಿಮಾದಲ್ಲೂ ಅವಕಾಶ ನೀಡಿದ್ದಾರೆ. ಹೀಗಿರುವಾಗಲೇ ಅಪ್ಸರಾ ರಾಣಿಗೆ ಟಾಲಿವುಡ್ನ ಸ್ಟಾರ್ ನಟ ರವಿತೇಜ ಜೊತೆ ತೆರೆ ಹಂಚಿಕೊಳ್ಳಲು ಅವಕಾಶ ಸಿಕ್ಕಿದೆ. (ಚಿತ್ರಗಳು ಕೃಪೆ: ಅಪ್ಸರಾ ರಾಣಿ ಇನ್ಸ್ಟಾಗ್ರಾಂ ಖಾತೆ)