Apsara Rani: ಬೋಲ್ಡ್​ ನಟಿ ಅಪ್ಸರಾ ರಾಣಿಯ ಕ್ಯೂಟ್​ ಫೋಟೋಗಳು..!

Apsara Rani: ಅಪ್ಸರಾ ರಾಣಿಯನ್ನು ರಾಮ್​ ಗೋಪಾಲ್​ ವರ್ಮಾ ಲಾಕ್​ಡೌನ್​ನಲ್ಲಿ ತಮ್ಮ ಸಿನಿಮಾದ ಮೂಲಕ ಪರಿಚಯಿಸಿದರು. ಒರಿಸ್ಸಾ ಮೂಲದ ಈ ನಟಿಗೆ ಈಗ ಟಾಲಿವುಡ್​ನಲ್ಲಿ ಬೇಡಿಕೆ ಶುರುವಾಗಿದೆ. ತೆಲುಗು ಸಿನಿಮಾದ ಐಟಂ ಹಾಡುಗಳಲ್ಲಿ ಅಪ್ಸರಾ ಹೆಜ್ಜೆ ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಈ ನಟಿ ತಮ್ಮ ಲೆಟೆಸ್ಟ್​ ಸ್ಟಿಲ್​ಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿವೆ ಈ ಬೋಲ್ಡ್​ ನಟಿಯ ಕ್ಯೂಟ್​ ಫೋಟೋಗಳು ಇಲ್ಲಿವೆ. (ಚಿತ್ರಗಳು ಕೃಪೆ: ಅಪ್ಸರಾ ರಾಣಿ ಇನ್​ಸ್ಟಾಗ್ರಾಂ ಚಿತ್ರಗಳು)

First published: