Apsara Rani: ಸದಾ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಅಪ್ಸರಾ ರಾಣಿಯ ಹೊಸ ಲುಕ್ ನೋಡಿ ಹುಬ್ಬೇರಿಸಿದ ನೆಟ್ಟಿಗರು..!
ಒರಿಸ್ಸಾ ಮೂಲದ ನಟಿ ಅಪ್ಸರಾ ರಾಣಿ ಅವರನ್ನು ಟಾಲಿವುಡ್ಗೆ ಪರಿಚಯಿಸಿದ್ದು ರಾಮ್ ಗೋಪಾಲ್ ವರ್ಮಾ. ವರ್ಮಾ ಅವರೊಂದಿಗೆ ಸಿನಿಮಾ ಮಾಡಿದಾಗಿನಿಂದ ಅಪ್ಸರಾ ರಾಣಿ ಹೆಚ್ಚಾಗಿ ಬಿಕಿನಿ ಸೇರಿದಂತೆ ತುಂಡುಡುಗೆಯಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಈಗ ಇದೇ ಹಾಟ್ ನಟಿ ಅಪ್ಸರಾ ಬೇರೆ ಸ್ಟೈಲ್ನಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದ್ದಾರೆ. (ಚಿತ್ರಗಳು ಕೃಪೆ: ಅಪ್ಸರಾ ರಾಣಿ ಇನ್ಸ್ಟಾಗ್ರಾಂಖಾತೆ)