Jagapathi Babu: ಹೊಸ ಸಾಹಸಕ್ಕೆ ಕೈ ಹಾಕಿದ ರಾಬರ್ಟ್ ಚಿತ್ರದ ವಿಲನ್ ಜಗಪತಿ ಬಾಬು..!
ಟಾಲಿವುಡ್ನಲ್ಲಿ ಒಂದು ಕಾಲದಲ್ಲಿ ನಾಯಕನಾಗಿ ಮಿಂಚಿದ ಜಗಪತಿ ಬಾಬು ಈಗ ವಿಲನ್ ಆಗಿ ರಂಜಿಸುತ್ತಿದ್ದಾರೆ. ತೆಲುಗು ಸಿನಿಮಾದಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುವುದರೊಂದಿಗೆ ಕನ್ನಡಕ್ಕೂ ಕಾಲಿಟ್ಟಿದ್ದು, ಸ್ಯಾಂಡಲ್ವುಡ್ನಲ್ಲಿ ಖಳ ನಟನಾಗಿ ಮಿಂಚಿದ್ದಾರೆ. ಇಂತಹ ನಟ ಈಗ ಹೊಸ ಸಾಹಕ್ಕೆ ಕೈ ಹಾಕಿದ್ದಾರಂತೆ. (ಚಿತ್ರಗಳು ಕೃಪೆ: ಜಗಪತಿ ಬಾಬು ಇನ್ಸ್ಟಾಗ್ರಾಂ ಖಾತೆ)