Aparshakti Khurana: ತಂದೆಯಾದ ಸಂಭ್ರಮದಲ್ಲಿ ದಂಗಲ್​ ಸಿನಿಮಾ ನಟ ಅಪಾರ್​ಶಕ್ತಿ ಖುರಾನಾ

ಬಾಲಿವುಡ್​ ನಟ ಅಪಾರ್​ಶಕ್ತಿ ಖುರಾನ ಹೆಣ್ಣು ಮಗುವಿನ ತಂದೆಯಾಗಿ ಬಡ್ತಿ ಪಡೆದಿದ್ದಾರೆ. ಆಕೃತಿ ಅಹುಜಾ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಸಿಹಿ ಸುದ್ದಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮಗು ಹುಟ್ಟಿದ ಸಂತಸದ ಕ್ಷಣದಲ್ಲಿಯೇ ಮಗುವಿನ ಹೆಸರನ್ನು ಕೂಡ ಈ ಜೋಡಿ ಬಿಡುಗಡೆ ಮಾಡಿದೆ.

  • News18
  • |
First published: