ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಒಂದು ಎಪಿಸೋಡ್​ ಸಂಭಾವನೆ ಎಷ್ಟು ಗೊತ್ತಾ?

First published:

 • 110

  ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಒಂದು ಎಪಿಸೋಡ್​ ಸಂಭಾವನೆ ಎಷ್ಟು ಗೊತ್ತಾ?

  ಅನುಶ್ರೀ ಸಿನಿಮಾಗಳಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಕ್ಕಿಂತ ಹೆಚ್ಚಾಗಿ ಕಾರ್ಯಕ್ರಮಗಳ ನಿರೂಪಕಿಯಾಗಿ ಕಾಣಿಸಿಕೊಂಡಿದ್ದೇ ಹೆಚ್ಚು.  ಸದ್ಯ ಇವರು ಕನ್ನಡದ ಬೇಡಿಕೆಯ ನಿರೂಪಕಿಯಾಗಿದ್ದಾರೆ

  MORE
  GALLERIES

 • 210

  ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಒಂದು ಎಪಿಸೋಡ್​ ಸಂಭಾವನೆ ಎಷ್ಟು ಗೊತ್ತಾ?

  ಕಿರುತೆರೆಯ ಅನೇಕ ಕಾರ್ಯಕ್ರಮಗಳನ್ನು ಮತ್ತು ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿರುವ ಅನುಶ್ರೀ ಮೂಲತಃ ಮಂಗಳೂರಿನವರು.

  MORE
  GALLERIES

 • 310

  ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಒಂದು ಎಪಿಸೋಡ್​ ಸಂಭಾವನೆ ಎಷ್ಟು ಗೊತ್ತಾ?

  ಮಂಗಳೂರು ಮೂಲದ ನಮ್ಮ ಟಿವಿ ಚಾನೆಲ್ ಮೂಲಕ ಅಂತ್ಯಾಕ್ಷರಿ ಮ್ಯೂಸಿಕ್ ಶೋ ಮೂಲಕ ಟಿವಿ ಜರ್ನಿ ಶುರು ಮಾಡಿದರು.

  MORE
  GALLERIES

 • 410

  ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಒಂದು ಎಪಿಸೋಡ್​ ಸಂಭಾವನೆ ಎಷ್ಟು ಗೊತ್ತಾ?

  ಆನಂತರ ಒಂದೊಂದೆ ಕಾರ್ಯಕ್ರಮಗಳನ್ನು ನಿರೂಪಿಸುತ್ತಾ ಬಂದರು. ಈಟಿವಿಯಲ್ಲಿ ‘ಡಿಮ್ಯಾಂಡಪ್ಪೋ ಡಿಮ್ಯಾಂಡ್‘ ಕಾರ್ಯಕ್ರಮ ಇವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು.

  MORE
  GALLERIES

 • 510

  ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಒಂದು ಎಪಿಸೋಡ್​ ಸಂಭಾವನೆ ಎಷ್ಟು ಗೊತ್ತಾ?

  ನಂತರ ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕುಣಿಯೋನು ಬಾರಾ, ಕಾಮಿಡಿ ಕಿಲಾಡಿಗಳು ಹೀಗೆ ಅನೇಕ ರಿಯಾಲಿಟಿ ಶೋಗಳಿಗೆ  ನಿರೂಪಣೆ ಮಾಡಿದ್ದಾರೆ.

  MORE
  GALLERIES

 • 610

  ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಒಂದು ಎಪಿಸೋಡ್​ ಸಂಭಾವನೆ ಎಷ್ಟು ಗೊತ್ತಾ?

  ನಿರೂಪಣೆಯ ಜೊತೆಗೆ ಸಿನಿಮಾಗೂ ಕೂಡ ಬಣ್ಣ ಹಚ್ಚಿದ್ದಾರೆ. ‘ಬೆಂಕಿ ಪೊಟ್ಟಣ‘ ಇವರ ಮೊದಲ ಸಿನಿಮಾಗಿದೆ. ಈ ಸಿನಿಮಾಗೆ NAK ಮೀಡಿಯಾದಿಂದ  Best Debu actor ಎಂಬ ಅವಾರ್ಡ್ ಪಡೆದಿದ್ದರು.

  MORE
  GALLERIES

 • 710

  ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಒಂದು ಎಪಿಸೋಡ್​ ಸಂಭಾವನೆ ಎಷ್ಟು ಗೊತ್ತಾ?

  ‘ಮುರಳಿ ಮೀಡ್ಸ್ ಮೀರಾ ‘ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ ಈ ಸಿನಿಮಾಗಾಗಿ ಕರ್ನಾಟಕ ಸ್ಟೇಟ್ ಫಿಲ್ಮ್ ಅವಾರ್ಡ್ ಪಡೆದಿದ್ದಾರೆ.

  MORE
  GALLERIES

 • 810

  ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಒಂದು ಎಪಿಸೋಡ್​ ಸಂಭಾವನೆ ಎಷ್ಟು ಗೊತ್ತಾ?

  ಕನ್ನಡದಲ್ಲಿ ಟಾಕಿಂಗ್ ಟಾಕ್ ಅಕುಲ್ ಬಾಲಜಿ ನಂತರ ಅನುಶ್ರೀ ಅವರು ಬಾರಿ ಬೇಡಿಕೆಯ ನಿರೂಪಕಿಯಾಗಿಯಾಗಿದ್ದಾರೆ

  MORE
  GALLERIES

 • 910

  ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಒಂದು ಎಪಿಸೋಡ್​ ಸಂಭಾವನೆ ಎಷ್ಟು ಗೊತ್ತಾ?

  ಸದ್ಯ ಮಾಹಿತಿಯ ಪ್ರಕಾರ ಅನುಶ್ರೀ ಅವರು ಒಂದು ಎಪಿಸೋಡ್​ಗೆ ಒಂದು ಲಕ್ಷದ 20ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ.

  MORE
  GALLERIES

 • 1010

  ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಒಂದು ಎಪಿಸೋಡ್​ ಸಂಭಾವನೆ ಎಷ್ಟು ಗೊತ್ತಾ?

  ಸದ್ಯ ಅನುಶ್ರೀ ಅವರು ‘ಅನುಶ್ರೀ ಆ್ಯಂಕರ್‘ ಎಂಬ ಯ್ಯೂಟೂಬ್ ಚಾನೆಲ್ ಶುರು ಮಾಡಿದ್ದಾರೆ. ಈ ಮೂಲಕ ಸೆಲೆಬ್ರಿಟಿಗಳನ್ನು ಸಂದರ್ಶನ ಮಾಡುತ್ತಿದ್ದಾರೆ.

  MORE
  GALLERIES