Anushka-Virat: ಅಭಿಮಾನಿಗಳ ಮನಗೆಲ್ಲುತ್ತಿದೆ ಅನುಷ್ಕಾ- ವಿರಾಟ್​ ಈ ಪೋಟೋ

ನಟಿ ಅನುಷ್ಕಾ ಶರ್ಮಾ ತಮ್ಮ ಮುದ್ದುಮಗಳ ಎರಡನೇ ತಿಂಗಳ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಮಗಳಿಗೆ ಎರಡು ತಿಂಗಳು ತುಂಬಿದ ಈ ಸಂತಸದ ಕ್ಷಣದಲ್ಲಿ ಅವರು ಕೇಕ್​ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ವೇಳೆ ವಿರಾಟ್​ ತಮ್ಮ ಮುದ್ದು ಮಡದಿಯೊಂದಿಗಿನ ಫೋಟೋ ಅಭಿಮಾನಿಗಳ ಮನಗೆದ್ದಿದೆ.

First published: