Anushka Shetty: ವೈರಲ್​ ಆಗುತ್ತಿರುವ ಅನುಷ್ಕಾ ಶೆಟ್ಟಿಯ ಈ ಫೋಟೋಗಳ ಹಿಂದಿದೆ ಒಂದು ಕಾರಣ..!

ಕನ್ನಡತಿ ಅನುಷ್ಕಾ ಶೆಟ್ಟಿ ಅವರು ತೆಲುಗಿನಲ್ಲಿ ಹೊಸ ಸಿನಿಮಾಗೆ ಸಹಿ ಮಾಡಿದ್ದು, ಇನ್ನೇನು ಆ ಚಿತ್ರ ಸೆಟ್ಟೇರಲಿದೆ ಅನ್ನೋ ಸುದ್ದಿ ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ. ಹೀಗಿರುವಾಗಲೇ ಅನುಷ್ಕಾ ಶೆಟ್ಟಿ ಅವರ ಎರಡು ಫೋಟೋಗಳು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಈ ಫೋಟೋಗಳು ವೈರಲ್​ ಆಗುತ್ತಿರುವ ಹಿಂದೆ ಒಂದು ಬಲವಾದ ಕಾರಣವಿದೆ. (ಚಿತ್ರಗಳು ಕೃಪೆ: ಅನುಷ್ಕಾ ಶೆಟ್ಟಿ ಅಭಿಮಾನಿಗಳ ಟ್ವಿಟರ್​ ಖಾತೆ)

First published: