Anushka Shetty: ಕಾಲಿವುಡ್​ನ ಪ್ರತಿಭಾನ್ವಿತ ನಟನೊಂದಿಗೆ ಸಿನಿಮಾ ಮಾಡಲು ಓಕೆ ಎಂದ ಅನುಷ್ಕಾ ಶೆಟ್ಟಿ..!

ಅನುಷ್ಕಾ ಶೆಟ್ಟಿ ತೂಕ ಇಳಿಸಿಕೊಂಡ ನಂತರ ಅಭಿನಯಿಸಿದ ಬಹುಭಾಷಾ ಸಿನಿಮಾ ನಿಶ್ಯಬ್ಧಂ. ಲಾಕ್​ಡೌನ್​ನಿಂದಾಗಿಈ ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಈ ನಡುವೆ ಅನುಷ್ಕಾ ಸಿನಿಮಾಗಳ ಆಯ್ಕೆ ವಿಷಯದಲ್ಲಿ ಸಖತ್​ ಚೂಸಿಯಾಗಿದ್ದಾರೆ ಅನ್ನೋ ವಿಷಯ ಹರಿದಾಡುತ್ತಿದೆ. ಹೀಗಿರುವಾಗಲೇ ಸ್ವೀಟಿ ತಮಿಳು ಸಿನಿಮಾ ಒಂದಕ್ಕೆ ಓಕೆ ಹೇಳಿದ್ದಾರಂತೆ. (ಚಿತ್ರಗಳು ಕೃಪೆ: ಅನುಷ್ಕಾ ಶೆಟ್ಟಿ ಇನ್​ಸ್ಟಾಗ್ರಾಂ ಖಾತೆ)

First published: