ಕೆಲ ದಿನಗಳಿಂದ ಬಾಹುಬಲಿ ಬೆಡಗಿ ಅನುಷ್ಕಾ ಶೆಟ್ಟಿ ಮದುವೆ ವಿಚಾರ ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಲೇ ಇದೆ.
2/ 17
ಇತ್ತೀಚೆಗೆ ಖ್ಯಾತ ಕ್ರಿಕೆಟರ್ ಜೊತೆ ನಟಿ ಅನುಷ್ಕಾ ಶೆಟ್ಟಿ ವಿವಾಹವಾಗಲಿದ್ದಾರೆ ಎಂದು ಹರಿದಾಡಿತ್ತು. ಈ ಸುದ್ದಿ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದಂತೆ ಅನುಷ್ಕಾ ಶೆಟ್ಟಿ ಪ್ರತಿಕ್ರಿಯಿಸಿ ಇದೊಂದು ಗಾಳಿ ಸುದ್ದಿಯೆಂದು ಅಲ್ಲಗೆಳೆದರು.
3/ 17
ಇದೀಗ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಅನುಷ್ಕಾ ಶೆಟ್ಟಿ ಖ್ಯಾತ ನಿರ್ದೇಶಕರೊಬ್ಬರ ಮಗನನ್ನು ವಿವಾಹವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
4/ 17
ಹಾಗಾದರೆ ಆ ಖ್ಯಾತ ನಿರ್ದೇಶಕ ಯಾರು? ಅನುಷ್ಕಾರನ್ನು ಕೈ ಹಿಡಿಯುವ ವರ ಯಾರು…? ಇಲ್ಲಿದೆ ಮಾಹಿತಿ
5/ 17
ತಮಿಳಿನ ಖ್ಯಾತ ನಿರ್ದೇಶಕ ರಾಘವೇಂದ್ರ ರಾವ್ ಅವರ ಪುತ್ರ ಪ್ರಕಾಶ್ ಕೊವೆಲಮುಡಿ ಜೊತೆ ಅನುಷ್ಕಾ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇವರಿಬ್ಬರು ಅನೇಕ ವರ್ಷದಿಂದ ಪ್ರೀತಿಸುತ್ತಿದ್ದಾರೆ ಎಂಬ ಪಿಸು ಪಿಸು ಮಾತುಗಳು ಸಾಮಾಜಿಕ ತಾಣದಲ್ಲಿಕೇಳಿಬರುತ್ತಿದೆ.
6/ 17
ಪ್ರಕಾಶ್ ಕೊವೆಲಮುಡಿ
7/ 17
ಪ್ರಕಾಶ್ 2014ರಲ್ಲಿ ಕನ್ನಿಕಾ ಧಿಲ್ಲಾನ್ ಅವರನ್ನು ವಿವಾಹವಾಗಿದ್ದರು. ನಂತರ 2017ರಲ್ಲಿ ಪತ್ನಿಯಿಂದ ವಿಚ್ಛೇದನ ಪಡೆದರು. ಇದೀಗ ಅನುಷ್ಕಾ ಜೊತೆ ಪ್ರೀತಿಯಲ್ಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.
8/ 17
ಆದರೆ ಈ ಸುದ್ದಿ ನಿಜವೇ..? ಅಥವಾ ಗಾಳಿ ಸುದ್ದಿಯೇ? ಎಂಬುದು ಅನುಷ್ಕಾ ಶೆಟ್ಟಿ ಮದುವೆ ದಿನವೇ ಗೊತ್ತಾಗಬೇಕಿದೆ.