Anushka Shetty: ನಿಶ್ಯಬ್ಧಂ ಸಿನಿಮಾ ಕುರಿತಾಗಿ ಸಿಹಿ ಸುದ್ದಿ ಕೊಟ್ಟ ಅನುಷ್ಕಾ ಶೆಟ್ಟಿ..!

Nishabdham On Prime: ಲಾಕ್​ಡೌನ್​ನಲ್ಲಿ ಸಾಮಾಜಿಕ ಜಾಲತಾಣದಿಂದ ಆದಷ್ಟು ದೂರ ಉಳಿದಿದ್ದ ನಟಿ ಅನುಷ್ಕಾ ಶೆಟ್ಟಿ., ಕೆಲವೇ ಗಂಟೆಗಳ ಹಿಂದೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಅದೂ ಕೂಡ ತಮ್ಮ ಬಹುನಿರೀಕ್ಷಿತ ಸಿನಿಮಾ ನಿಶ್ಯಬ್ಧಂ ಕುರಿತಾಗಿ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​ ಖಾತೆ)

First published: