Anushka Shetty: ಸ್ನೇಹಿತರೊಂದಿಗಿನ ಹಳೇ ಫೋಟೋ ಹಂಚಿಕೊಂಡ ಅನುಷ್ಕಾ ಶೆಟ್ಟಿ..!

ಇತ್ತೀಚೆಗಷ್ಟೆ ದೇಸಿ ಆ್ಯಪ್​ ಕೂಗೆ ಎಂಟ್ರಿ ಕೊಟ್ಟಿರುವ ಅನುಷ್ಕಾ ಶೆಟ್ಟಿ ತಮ್ಮ ಹಳೇ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸ್ನೇಹಿತರ ಜತೆಗಿನ ಚಿತ್ರಗಳನ್ನು ಶೇರ್ ಮಾಡಿರುವ ಅನುಷ್ಕಾ ಅವರಿಗೆ ಒಂದು ವಾರದಲ್ಲಿ 23 ಸಾವಿರಕ್ಕೂ ಅಧಿಕ ಮಂದಿ ಹಿಂಬಾಲಕರಾಗಿದ್ದಾರೆ.

First published:

  • 113

    Anushka Shetty: ಸ್ನೇಹಿತರೊಂದಿಗಿನ ಹಳೇ ಫೋಟೋ ಹಂಚಿಕೊಂಡ ಅನುಷ್ಕಾ ಶೆಟ್ಟಿ..!

    ಬಾಹುಬಲಿ, ಅರುಂಧತಿ ಸಿನಿಮಾ ಖ್ಯಾತಿಯ ನಟಿ ಅನುಷ್ಕಾ ಶೆಟ್ಟಿ ತಮ್ಮ ಅಭಿನಯದ ಮೂಲಕವೇ ಪ್ರೇಕ್ಷಕರ ಮನಸ್ಸಿನಲ್ಲಿ ಮನೆ ಮಾಡಿಕೊಂಡಿದ್ದಾರೆ.

    MORE
    GALLERIES

  • 213

    Anushka Shetty: ಸ್ನೇಹಿತರೊಂದಿಗಿನ ಹಳೇ ಫೋಟೋ ಹಂಚಿಕೊಂಡ ಅನುಷ್ಕಾ ಶೆಟ್ಟಿ..!

    ಇತ್ತೀಚೆಗಷ್ಟೆ ನಟಿ ಅನುಷ್ಕಾ ಶೆಟ್ಟಿ ದೇಸಿ ಆ್ಯಪ್​ ಕೂನಲ್ಲಿ ಖಾತೆ ತೆರೆದಿದ್ದಾರೆ.

    MORE
    GALLERIES

  • 313

    Anushka Shetty: ಸ್ನೇಹಿತರೊಂದಿಗಿನ ಹಳೇ ಫೋಟೋ ಹಂಚಿಕೊಂಡ ಅನುಷ್ಕಾ ಶೆಟ್ಟಿ..!

    ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕಾಣಿಸಿಕೊಳ್ಳುವ ಅನುಷ್ಕಾ ಶೆಟ್ಟಿ ಕೂನಲ್ಲಿ ತಮ್ಮ ಹಳೇ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

    MORE
    GALLERIES

  • 413

    Anushka Shetty: ಸ್ನೇಹಿತರೊಂದಿಗಿನ ಹಳೇ ಫೋಟೋ ಹಂಚಿಕೊಂಡ ಅನುಷ್ಕಾ ಶೆಟ್ಟಿ..!

    ಅನುಷ್ಕಾ ಶೆಟ್ಟಿ ಸ್ನೇಹಿತೆಯರ ಜತೆಗಿನ ಈ ಹಳೇ ಫೋಟೋವನ್ನು ಕೂನಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 513

    Anushka Shetty: ಸ್ನೇಹಿತರೊಂದಿಗಿನ ಹಳೇ ಫೋಟೋ ಹಂಚಿಕೊಂಡ ಅನುಷ್ಕಾ ಶೆಟ್ಟಿ..!

    ಒಂದು ವಾರದಲ್ಲಿ ಅನುಷ್ಕಾ ಶೆಟ್ಟಿ ಅವರಿಗೆ 23 ಸಾವಿರಕ್ಕೂ ಅಧಿಕ ಮಂದಿ ಹಿಂಬಾಲಕರಾಗಿದ್ದಾರೆ.

    MORE
    GALLERIES

  • 613

    Anushka Shetty: ಸ್ನೇಹಿತರೊಂದಿಗಿನ ಹಳೇ ಫೋಟೋ ಹಂಚಿಕೊಂಡ ಅನುಷ್ಕಾ ಶೆಟ್ಟಿ..!

    ನಿಶ್ಯಬ್ಧಂ ಸಿನಿಮಾ ಒಟಿಟಿಯಲ್ಲಿ ರಿಲೀಸ್​ ಆಗಿದ್ದು, ಈ ಸಿನಿಮಾದಲ್ಲಿ ಮಾತು ಬಾರದ ಕಲಾವಿದೆಯಾಗಿ ಅನುಷ್ಕಾ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 713

    Anushka Shetty: ಸ್ನೇಹಿತರೊಂದಿಗಿನ ಹಳೇ ಫೋಟೋ ಹಂಚಿಕೊಂಡ ಅನುಷ್ಕಾ ಶೆಟ್ಟಿ..!

    ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಜತೆ ತಮಿಳು ನಟ ಮಾಧವನ್, ಅಂಜಲಿ, ಶಾಲಿನಿ ಪಾಂಡೆ, ಮತ್ತು ಹಾಲಿವುಡ್ ನಟ ಮೈಕೆಲ್ ಮ್ಯಾಡ್ಸೆನ್ ನಟಿಸಿದ್ದಾರೆ.

    MORE
    GALLERIES

  • 813

    Anushka Shetty: ಸ್ನೇಹಿತರೊಂದಿಗಿನ ಹಳೇ ಫೋಟೋ ಹಂಚಿಕೊಂಡ ಅನುಷ್ಕಾ ಶೆಟ್ಟಿ..!

    ಅನುಷ್ಕಾ ತಮ್ಮ ಹೊಸ ಚಿತ್ರವನ್ನು ಯಾವಾಗ ಪ್ರಕಟಿಸಲಿದ್ದಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

    MORE
    GALLERIES

  • 913

    Anushka Shetty: ಸ್ನೇಹಿತರೊಂದಿಗಿನ ಹಳೇ ಫೋಟೋ ಹಂಚಿಕೊಂಡ ಅನುಷ್ಕಾ ಶೆಟ್ಟಿ..!

    ಇತ್ತೀಚಿನ ವರದಿಗಳ ಪ್ರಕಾರ, ಅನುಷ್ಕಾ ಶೆಟ್ಟಿ ಮಹಿಳಾ ಕೇಂದ್ರಿತ ಚಿತ್ರವೊಂದಕ್ಕೆ ಸಹಿ ಹಾಕಿದ್ದು, ಇದರಲ್ಲಿ ಅವರು ಅವಳಿ ಮಕ್ಕಳ ಒಂಟಿ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    MORE
    GALLERIES

  • 1013

    Anushka Shetty: ಸ್ನೇಹಿತರೊಂದಿಗಿನ ಹಳೇ ಫೋಟೋ ಹಂಚಿಕೊಂಡ ಅನುಷ್ಕಾ ಶೆಟ್ಟಿ..!

    ಆದರೆ, ಇದರ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆಯಾಗಿಲ್ಲ. ಈ ಸಿನಿಮಾವನ್ನು ಖ್ಯಾತ ತಮಿಳು ನಿರ್ದೇಶಕರು ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    MORE
    GALLERIES

  • 1113

    Anushka Shetty: ಸ್ನೇಹಿತರೊಂದಿಗಿನ ಹಳೇ ಫೋಟೋ ಹಂಚಿಕೊಂಡ ಅನುಷ್ಕಾ ಶೆಟ್ಟಿ..!

    ಬಾಹುಬಲಿ ಸಿನಿಮಾದಲ್ಲಿ ಅನುಷ್ಕಾ ದೇವಸೇನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 1213

    Anushka Shetty: ಸ್ನೇಹಿತರೊಂದಿಗಿನ ಹಳೇ ಫೋಟೋ ಹಂಚಿಕೊಂಡ ಅನುಷ್ಕಾ ಶೆಟ್ಟಿ..!

    ಬಾಹುಬಲಿ ನಂತರ ಭಾಗಮತಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು ಸ್ವೀಟಿ.

    MORE
    GALLERIES

  • 1313

    Anushka Shetty: ಸ್ನೇಹಿತರೊಂದಿಗಿನ ಹಳೇ ಫೋಟೋ ಹಂಚಿಕೊಂಡ ಅನುಷ್ಕಾ ಶೆಟ್ಟಿ..!

    ಭಾಗಮತಿ  ಭಾಗ 2 ಸಹ  ಸೆಟ್ಟೇರಲಿದೆ ಎಂದು ಈ ಹಿಂದೆ ಹೇಳಲಾಗುತ್ತಿತ್ತು. ಆದರೆ ಇಲ್ಲಿಯವರೆಗೂ ಇನ್ನೂ ಈ ಬಗ್ಗೆ ಯಾವುದೇ ಪ್ರಕಟಣೆ ಹೊರ ಬಿದ್ದಿಲ್ಲ.

    MORE
    GALLERIES