Anushka Shetty: ತೂಕ ಇಳಿಸಿಕೊಳ್ಳಲು ಅನುಷ್ಕಾ ಶೆಟ್ಟಿ ಪರದಾಟ, ಸ್ವೀಟಿ ಇದ್ಯಾಕ್ ಇಷ್ಟು ದಪ್ಪ ಆಗಿದ್ದೀರಾ ಅಂತಿದ್ದಾರೆ ಫ್ಯಾನ್ಸ್

Anushka Shetty: ಕನ್ನಡತಿ ಅನುಷ್ಕಾ ಶೆಟ್ಟಿ ಟಾಲಿವುಡ್​ನ ಮಿಂಚುತ್ತಿದ್ದಾರೆ. ಬಾಹುಬಲಿ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಸೂಪರ್ನಿಂದ ಸಿಂಗಮ್​ವರೆಗೆ ಅರುಂಧತಿಯಿಂದ ರುದ್ರಮದೇವಿವರೆಗೆ ಯಾವುದೇ ಪಾತ್ರವಾದರೂ ಪರ್ಫೆಕ್ಟ್ ನಾಯಕಿ ಅಂದ್ರೆ ಅದು ಅನುಷ್ಕಾ ಶೆಟ್ಟಿ. ಆದ್ರೆ ಇದೀಗ ಅನುಷ್ಕಾ ಶೆಟ್ಟಿ ಸಖತ್ ದಪ್ಪಾ ಆಗಿದ್ದಾರೆ.

First published:

 • 17

  Anushka Shetty: ತೂಕ ಇಳಿಸಿಕೊಳ್ಳಲು ಅನುಷ್ಕಾ ಶೆಟ್ಟಿ ಪರದಾಟ, ಸ್ವೀಟಿ ಇದ್ಯಾಕ್ ಇಷ್ಟು ದಪ್ಪ ಆಗಿದ್ದೀರಾ ಅಂತಿದ್ದಾರೆ ಫ್ಯಾನ್ಸ್

  ಯೋಗ ಟೀಚರ್ ಆಗಿದ್ದ ಅನುಷ್ಕಾ ಶೆಟ್ಟಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ಸ್ಟಾರ್ ಹೀರೋಯಿನ್ ಆಗಿ ಅನುಷ್ಕಾ ಮಿಂಚಿದ್ರು. ಸೈಜ್ ಜೀರೋ ಚಿತ್ರಕ್ಕಾಗಿ ದಪ್ಪಗಾದ ನಂತರ ತೂಕ ಇಳಿಸಿಕೊಳ್ಳಲು ಅನುಷ್ಕಾ ಶೆಟ್ಟಿ ಸಾಕಷ್ಟು ಪ್ರಯತ್ನ ಮಾಡಿದ್ರು ಯಾಕೋ ಸಾಧ್ಯವಾಗ್ತಿಲ್ಲ. (ಟ್ವಿಟರ್/ಫೋಟೋ)

  MORE
  GALLERIES

 • 27

  Anushka Shetty: ತೂಕ ಇಳಿಸಿಕೊಳ್ಳಲು ಅನುಷ್ಕಾ ಶೆಟ್ಟಿ ಪರದಾಟ, ಸ್ವೀಟಿ ಇದ್ಯಾಕ್ ಇಷ್ಟು ದಪ್ಪ ಆಗಿದ್ದೀರಾ ಅಂತಿದ್ದಾರೆ ಫ್ಯಾನ್ಸ್

  ಸದ್ಯ ಮಿಸ್ ಅನುಷ್ಕಾ ಶೆಟ್ಟಿ ನವೀನ್ ಪೋಲಿಶೆಟ್ಟಿ ಜೊತೆ  ‘ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ ಕುಟುಂಬದೊಂದಿಗೆ ಅನುಷ್ಕಾ ಶಿವರಾತ್ರಿ ಹಬ್ಬ ಆಚರಿಸಿದ್ದಾರೆ. ಇದೀಗ ದೇಗುಲಕ್ಕೆ ಭೇಟಿ ಕೊಟ್ಟ ಅನುಷ್ಕಾ ವಿಡಿಯೋ ವೈರಲ್ ಆಗಿದೆ.

  MORE
  GALLERIES

 • 37

  Anushka Shetty: ತೂಕ ಇಳಿಸಿಕೊಳ್ಳಲು ಅನುಷ್ಕಾ ಶೆಟ್ಟಿ ಪರದಾಟ, ಸ್ವೀಟಿ ಇದ್ಯಾಕ್ ಇಷ್ಟು ದಪ್ಪ ಆಗಿದ್ದೀರಾ ಅಂತಿದ್ದಾರೆ ಫ್ಯಾನ್ಸ್

  ವಿಡಿಯೋದಲ್ಲಿ ಅನುಷ್ಕಾಳನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅನುಷ್ಕಾ ಶೆಟ್ಟಿ ಯಾಕಿಷ್ಟು ದಪ್ಪ ಆಗಿದ್ದಾರೆ ಎಂದು ಕೇಳ್ತಿದ್ದಾರೆ. ಸಣ್ಣಗೆ ಸ್ಲಿಮ್ ಆಗಿದ್ದ ಅನುಷ್ಕಾ ಇದೀಗ ಎಷ್ಟು ದಪ್ಪ ಆಗಿದ್ದಾರೆ ಎಂದು ಅಶ್ವರ್ಯ ಪಡುತ್ತಿದ್ದಾರೆ.

  MORE
  GALLERIES

 • 47

  Anushka Shetty: ತೂಕ ಇಳಿಸಿಕೊಳ್ಳಲು ಅನುಷ್ಕಾ ಶೆಟ್ಟಿ ಪರದಾಟ, ಸ್ವೀಟಿ ಇದ್ಯಾಕ್ ಇಷ್ಟು ದಪ್ಪ ಆಗಿದ್ದೀರಾ ಅಂತಿದ್ದಾರೆ ಫ್ಯಾನ್ಸ್

  ಸ್ಟಾರ್ ಹೀರೋಯಿನ್ ಅನುಷ್ಕಾ ವಿಚಿತ್ರ ಸಮಸ್ಯೆ ಒಂದು ಕಾಡ್ತಿದೆಯಂತೆ. ಒಮ್ಮೆ ನಗವುದಕ್ಕೆ ಶುರು ಮಾಡಿದ್ರೆ ಕನಿಷ್ಠ 10 ರಿಂದ 15 ನಿಮಿಷ ನಗುತ್ತಲೇ ಇರುತ್ತಾರೆ. ಈ ವಿಷಯವನ್ನು ಅವರೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಬಹುಶಃ ಅನುಷ್ಕಾ ದಪ್ಪ ಆಗಲು ಆ ವಿಚಿತ್ರ ಕಾಯಿಲೆಯೂ ಕಾರಣ ಎನ್ನಲಾಗುತ್ತಿದೆ.

  MORE
  GALLERIES

 • 57

  Anushka Shetty: ತೂಕ ಇಳಿಸಿಕೊಳ್ಳಲು ಅನುಷ್ಕಾ ಶೆಟ್ಟಿ ಪರದಾಟ, ಸ್ವೀಟಿ ಇದ್ಯಾಕ್ ಇಷ್ಟು ದಪ್ಪ ಆಗಿದ್ದೀರಾ ಅಂತಿದ್ದಾರೆ ಫ್ಯಾನ್ಸ್

  ಡ್ಯಾಶಿಂಗ್ ಡೈರೆಕ್ಟರ್ ಪೂರಿ ಜಗನ್ನಾಥ್ ನಿರ್ದೇಶನದ ಸೂಪರ್ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅನುಷ್ಕಾ, ಕಡಿಮೆ ಅವಧಿಯಲ್ಲೆ ದಕ್ಷಿಣದ ಟಾಪ್ ಹೀರೋಯಿನ್ ಪಟ್ಟ ಗಳಿಸಿದರು. ಇದೀಗ ಅನುಷ್ಕಾ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ.

  MORE
  GALLERIES

 • 67

  Anushka Shetty: ತೂಕ ಇಳಿಸಿಕೊಳ್ಳಲು ಅನುಷ್ಕಾ ಶೆಟ್ಟಿ ಪರದಾಟ, ಸ್ವೀಟಿ ಇದ್ಯಾಕ್ ಇಷ್ಟು ದಪ್ಪ ಆಗಿದ್ದೀರಾ ಅಂತಿದ್ದಾರೆ ಫ್ಯಾನ್ಸ್

  ಅನುಷ್ಕಾ ಶೆಟ್ಟಿ ಮುಂಬರುವ ಚಿತ್ರವನ್ನು ಪ್ರಭಾಸ್ ಅವರ ಯುವಿ ಕ್ರಿಯೇಷನ್ಸ್ ನಿರ್ಮಿಸುತ್ತಿದೆ. ಈ ಚಿತ್ರದಲ್ಲಿ ಅನ್ವಿಕಾ ರವಳಿ ಶೆಟ್ಟಿ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಅನುಷ್ಕಾ ಶೆಟ್ಟಿ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ (ಇನ್ಸ್ಟಾಗ್ರಾಮ್/ಫೋಟೋ)

  MORE
  GALLERIES

 • 77

  Anushka Shetty: ತೂಕ ಇಳಿಸಿಕೊಳ್ಳಲು ಅನುಷ್ಕಾ ಶೆಟ್ಟಿ ಪರದಾಟ, ಸ್ವೀಟಿ ಇದ್ಯಾಕ್ ಇಷ್ಟು ದಪ್ಪ ಆಗಿದ್ದೀರಾ ಅಂತಿದ್ದಾರೆ ಫ್ಯಾನ್ಸ್

  ಆರಂಭದಲ್ಲಿ ಸ್ವಲ್ಪ ಹೆಚ್ಚು ಗ್ಲಾಮರಸ್ ಪಾತ್ರಗಳನ್ನು ಮಾಡುತ್ತಿದ್ದರೂ ಅನುಷ್ಕಾ ಬಳಿಕ ನಾಯಕಿ ಪ್ರಧಾನ ಚಿತ್ರಗಳನ್ನು ಆಯ್ಕೆ ಮಾಡಿಕೊಂಡ್ರು. ಕೋಡಿ ರಾಮಕೃಷ್ಣ ನಿರ್ದೇಶನದ ಮತ್ತು ಮಲ್ಲೇಮ ನಿರ್ಮಿಸಿದ ಅರುಂಧತಿ ಸಿನಿಮಾ ಅನುಷ್ಕಾಗೆ ಸೂಪರ್ ಹಿಟ್ ನೀಡಿದ ಸಿನಿಮಾ ಆಗಿದೆ. (ಟ್ವಿಟರ್/ಫೋಟೋ)

  MORE
  GALLERIES