Anushka Shetty: ವಿಚಿತ್ರ ಸಮಸ್ಯೆಗೆ ಒಳಗಾಗಿದ್ದಾರೆ ಅನುಷ್ಕಾ ಶೆಟ್ಟಿ! ಸ್ವೀಟಿಗೆ ಏನಾಯ್ತು ಅಂತಿದ್ದಾರೆ ಫ್ಯಾನ್ಸ್
Anushka Shetty: ಕಾಂತಾರ ಸಿನಿಮಾ ನಟ ರಿಷಬ್ ಶೆಟ್ಟಿ ಪಾಲಿಗೆ ಬಹಳಷ್ಟು ಖುಷಿ, ಕೀರ್ತಿ ತಂದುಕೊಟ್ಟಿದೆ. ಇದೀಗ ದಾದಾ ಸಾಹೇಬ್ ಫಾಲ್ಕೆ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ನಲ್ಲಿ ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನಟ-ನಟಿಯರು ಸಾಮಾನ್ಯವಾಗಿ ಫಿಟ್ ಅಂಡ್ ಫೈನ್ ಆಗಿರಲು ತುಂಬಾ ವರ್ಕೌಟ್ ಮಾಡ್ತಾರೆ. ಜೊತೆ ಡಯೆಟ್ ಅಂತ ಬ್ಯೂಟಿ ಕಾಪಾಡಿಕೊಳ್ಳು ಏನೇನು ಬೇಕೋ ಎಲ್ಲವನ್ನೂ ಮಾಡ್ತಾರೆ. ಆದ್ರೂ ಕೆಲವೊಮ್ಮೆ ಆರೋಗ್ಯ ಹದಗೇಡುತ್ತೆ ಕೆಲ ಸಮಸ್ಯೆಗಳು ಕಾಡುತ್ತೆ.
2/ 9
ಸ್ಟಾರ್ ಹೀರೋಯಿನ್ ಅನುಷ್ಕಾ ಶೆಟ್ಟಿ ವಿಚಿತ್ರ ಸಮಸ್ಯೆಯಿಂ ಬಳಲುತ್ತಿದ್ದಾರೆ. ನಗುವೆ ಇವರ ಪಾಲಿಗೆ ವಿಚಿತ್ರ ಸಮಸ್ಯೆಯಾಗಿದೆ. ತಡೆಯಲಾರದ ನಗು ಆಕೆಯನ್ನು ಕಾಡುತ್ತಿದೆ. ಒಮ್ಮೆ ನಗುವುದಕ್ಕೆ ಶುರು ಮಾಡಿದ್ರೆ ಕನಿಷ್ಠ 10 ರಿಂದ 15 ನಿಮಿಷ ನಗುತ್ತಲೇ ಇರುತ್ತಾರಂತೆ. ಈ ವಿಷಯವನ್ನು ಅವರೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
3/ 9
ಯಾವುದೇ ಹಾಸ್ಯ ದೃಶ್ಯದಲ್ಲಿ ನಟಿಸಬೇಕಾದ್ರೂ ಸುಮಾರು 15 ನಿಮಿಷ ನಗುತ್ತಲೇ ಇರುತ್ತೇನೆ ಎಂದು ಅನುಷ್ಕಾ ಹೇಳಿದ್ದಾರೆ. ಅಸಲಿಗೆ ಇದು ಆರೋಗ್ಯದ ಸಮಸ್ಯೆಯಲ್ಲ ಆದರೆ ಈ ವಿಚಿತ್ರ ಸಮಸ್ಯೆಯನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಅನುಷ್ಕಾ ನಗಲು ಶುರು ಮಾಡಿದರೆ ಶೂಟಿಂಗ್ ಗೆ ಬ್ರೇಕ್ ಕೊಡಲೇಬೇಕು.
4/ 9
ಅನುಷ್ಕಾ ಟಾಲಿವುಡ್ನ ಟಾಪ್ ಹೀರೋಯಿನ್ಗಳಲ್ಲಿ ಒಬ್ಬರಾಗಿದ್ರು. ಎಲ್ಲಾ ಟಾಪ್ ಹೀರೋಗಳ ಜೊತೆ ನಟಿಸಿ ದಕ್ಷಿಣ ಭಾರತದಲ್ಲಿ ಭಾರೀ ಕ್ರೇಜ್ ಹುಟ್ಟು ಹಾಕಿದ್ದಾರೆ. ಸ್ವೀಟಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
5/ 9
ಯೋಗ ಟೀಚರ್ ಆಗಿದ್ದ ಅನುಷ್ಕಾ ಅವರನ್ನು ತೆಲುಗು ಸಿನಿಮಾಗೆ ನಾಗಾರ್ಜುನ ಪರಿಚಯಿಸಿದ್ರು. ಸೂಪರ್ ಸಿನಿಮಾ ಮೂಲಕ ಅನುಷ್ಕಾ ಶೆಟ್ಟಿ ಕ್ಯಾಮರಾ ಮುಂದೆ ಬಂದಿತ್ತು. ಆ ನಂತರ ವಿಕ್ರಮಾರ್ಕು, ಚಿಂತಕಾಯಲ ರವಿ ಮತ್ತು ಅರುಂಧತಿ ಚಿತ್ರಗಳ ಮೂಲಕ ಹೆಸರು ಮತ್ತು ಖ್ಯಾತಿಯನ್ನು ಗಳಿಸಿದರು.
6/ 9
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಮಹಾ ಸಾಧನೆ ಮಾಡಿದ ಸಾಧಕರಿಗೆ ವರ್ಷಕ್ಕೊಮ್ಮೆ ನೀಡಲಾಗುತ್ತದೆ. ಈ ದಾದಾ ಸಾಹೇಬ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ಅನ್ನು ಅಕಾಡೆಮಿ ಆಯಾ ವರ್ಷದಲ್ಲಿ ಗುರುತಿಸಿಕೊಂಡ ಉತ್ತಮ ಸಿನಿಮಾ ಹಾಗೂ ಕಲಾವಿದರಿಗೆ ನೀಡುವ ಪ್ರಶಸ್ತಿಯಾಗಿದೆ.
7/ 9
ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಅನುಷ್ಕಾ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದೆ. ಬಾಹುಬಲಿ ಸರಣಿಯ ಯಶಸ್ಸಿನಲ್ಲಿ ಪ್ರಭಾಸ್ ಎದುರು ಅನುಷ್ಕಾ ಶೆಟ್ಟಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಸಿನಿಮಾದ ನಂತರ ದೇಶಾದ್ಯಂತ ಅವರ ಫಾಲೋವರ್ಸ್ ಹೆಚ್ಚಾದ್ರು
8/ 9
ಬಾಹುಬಲಿ 2 ಚಿತ್ರದ ನಂತರ ಅನುಷ್ಕಾ 2 ಸಿನಿಮಾ ಮಾಡಿದ್ದಾರೆ. ಅದರಲ್ಲಿ ಒಂದು ಭಾಗಮತಿ ಮತ್ತು ಇನ್ನೊಂದು ಇತ್ತೀಚೆಗೆ ತೆರೆಕಂಡ ಟಿಶಿವಂ ಸಿನಿಮಾ. ಈ ಎರಡು ಸಿನಿಮಾಗಳ ನಂತರ ಅನುಷ್ಕಾ ಕಾಣಿಸಿಕೊಂಡಿಲ್ಲ.
9/ 9
ಅನುಷ್ಕಾ ತೂಕ ಹೆಚ್ಚಾದ ಕಾರಣ ಸಿನಿಮಾಗಳಿಗೆ ಗ್ಯಾಪ್ ನೀಡಿದ್ದಾರಂತೆ. ಸಿನಿಮಾದಿಂದ ದೂರ ಉಳಿದು ಮದುವೆಯಾಗಲಿದ್ದಾರೆ ಎಂಬ ಊಹಾಪೋಹಗಳು ಶುರುವಾಗಿವೆ. ಇದೇ ವೇಳೆ ಕ್ರೇಜಿ ಚಿತ್ರವೊಂದಕ್ಕೆ ಅನುಷ್ಕಾ ಸಹಿ ಹಾಕಿದ್ದಾರೆ ಎನ್ನಲಾಗ್ತಿದೆ.
First published:
19