Anushka Shetty: ದೇಸಿ ಆ್ಯಪ್​ಗೆ ಕಾಲಿಟ್ಟ ಕನ್ನಡತಿ; ಇನ್ಮೇಲೆ Koo App​ನಲ್ಲೂ ಸಿಗಲಿದ್ದಾರೆ ನಟಿ ಅನುಷ್ಕಾ ಶೆಟ್ಟಿ

ಟ್ವಿಟರ್​ಗೆ ಪರ್ಯಾಯವಾಗಿರುವ ದೇಸಿ ಆ್ಯಪ್​ ಕೂ ಈಗಾಗಲೇ ಸಾಕಷ್ಟು ಜನಪ್ರಿಯತೆ ಗಳಿಸಿಕೊಳ್ಳುತ್ತಿದೆ. ಈಗಾಗಲೇ ಹಲವು ತಾರೆಯರು ಸೇರಿದಂತೆ ಅನೇಕ ಗಣ್ಯರು ಈ ಆ್ಯಪ್​ ಪ್ರವೇಶಿಸಿದ್ದಾರೆ. ಈಗ ಈ ಆ್ಯಪ್​ನಲ್ಲಿ ಕನ್ನಡತಿ, ನಟಿ ಅನುಷ್ಕಾ ಶೆಟ್ಟಿ ಕೂಡ ಖಾತೆ ತೆರೆದಿದ್ದಾರೆ.

First published: