Anushka Shetty Car Collections: ಕಾರು ಪ್ರಿಯೆ ಅನುಷ್ಕಾ ಶೆಟ್ಟಿ! ಸ್ವೀಟಿ ಮನೆಯಲ್ಲಿ ವೆಹಿಕಲ್ಸ್ ಎಷ್ಟಿದೆ?

ಅನುಷ್ಕಾ ಶೆಟ್ಟಿ ಸೌತ್ ಇಂಡಸ್ಟ್ರಿಯಲ್ಲಿ ಟಾಪ್ ಹೀರೋಯಿನ್. ರಾಜಮೌಳಿ ನಿರ್ದೇಶನದ ಬಾಹುಬಲಿ ಅನುಷ್ಕಾ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿತು. ಬಾಹುಬಲಿ ಸರಣಿಯ ಯಶಸ್ಸಿನಲ್ಲಿ ಪ್ರಭಾಸ್‌ರಂತೆ ಅನುಷ್ಕಾ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಸಿನಿಮಾದ ನಂತರ ದೇಶಾದ್ಯಂತ ಅವರ ಫಾಲೋಯಿಂಗ್ ದ್ವಿಗುಣಗೊಂಡಿದೆ. ಆದರೆ ಸ್ವೀಟಿ ತನ್ನ ಬಹುಪಾಲು ಸಂಭಾವನೆಗೆ ಬಂಗಲೆ ಮತ್ತು ಕಾರುಗಳನ್ನು ಖರೀದಿಸಿದ್ದಾಳೆ ಎನ್ನಲಾಗಿದೆ.

First published: