Anushka Shetty: 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಫಸ್ಟ್ ಲುಕ್ ರಿಲೀಸ್​, ಅನುಷ್ಕಾ 'ಹ್ಯಾಪಿ ಸಿಂಗಲ್', ನವೀನ್ 'ರೆಡಿ ಟು ಮಿಂಗಲ್'!

ಟಾಲಿವುಡ್ ಬ್ಯೂಟಿ ಅನುಷ್ಕಾ ಶೆಟ್ಟಿ ಹಾಗೂ ನವೀನ್ ಪೋಲಿಶೆಟ್ಟಿಯ ಬಹು ನಿರೀಕ್ಷಿತ ಸಿನಿಮಾ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಸಿನಿಮಾ ಶೂಟಿಂಗ್ ಶುರುವಾಗಿದ್ದು, ಇದೀಗ ಚಿತ್ರತಂಡ ಸಿನಿಮಾದ ಫಸ್ಟ್ ಲುಕ್ ಹಾಗೂ ಟೈಟಲ್ ರಿಲೀಸ್ ಮಾಡಿದೆ.

First published:

  • 18

    Anushka Shetty: 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಫಸ್ಟ್ ಲುಕ್ ರಿಲೀಸ್​, ಅನುಷ್ಕಾ 'ಹ್ಯಾಪಿ ಸಿಂಗಲ್', ನವೀನ್ 'ರೆಡಿ ಟು ಮಿಂಗಲ್'!

    ಇವರಿಬ್ಬರ ಕಾಂಬಿನೇಷನ್ ನಲ್ಲಿ ಸಿನಿಮಾ ಅನೌನ್ಸ್ ಆದಾಗ ಇಂಡಸ್ಟ್ರಿಯಲ್ಲಿ ಹಾಗೂ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿತು. ಈ ಕುತೂಹಲ ಈಗ ಡಬಲ್ ಆಗಿದೆ. ಚಿತ್ರತಂಡ ಫಸ್ಟ್ ಲುಕ್ ಟೈಟಲ್ ಅನೌನ್ಸ್ ಮಾಡಿದೆ.

    MORE
    GALLERIES

  • 28

  • 38

    ಈ ಚಿತ್ರಕ್ಕೆ ಅನುಷ್ಕಾ ಮತ್ತು ನವೀನ್ ಅವರ ಹೆಸರು ಒಟ್ಟೊಟ್ಟಿಗೆ ಬರುವಂತೆ "ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಎಂದು ಟೈಟಲ್ ಫಿಕ್ಸ್ ಮಾಡಿದ್ದಾರೆ. ಟೈಟಲ್ ನೋಡಿದ ಪ್ರೇಕ್ಷಕರು ಹಾಗೂ ವಿರ್ಮಶಕರು ಸಿನಿಮಾ ಹೆಸರೇ ಸಖತ್ ಕ್ಯಾಚಿಯಾಗಿದೆ ಎಂದು ಹೇಳಿದ್ದಾರೆ.

    MORE
    GALLERIES

  • 48

    Anushka Shetty: 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಫಸ್ಟ್ ಲುಕ್ ರಿಲೀಸ್​, ಅನುಷ್ಕಾ 'ಹ್ಯಾಪಿ ಸಿಂಗಲ್', ನವೀನ್ 'ರೆಡಿ ಟು ಮಿಂಗಲ್'!

    [caption id="attachment_987113" align="alignnone" width="1280"] ಈ ಟೈಟಲ್ ಸಿನಿಮಾದ ಕಥೆಗೆ ಪರ್ಫೆಕ್ಟ್ ಆಗಿ ಸೂಟ್ ಆಗಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಚಿತ್ರದಲ್ಲಿ ನವೀನ್ ಪೋಲಿಶೆಟ್ಟಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿದ್ದು, ಅನ್ವಿತಾ ರವಳಿಶೆಟ್ಟಿ ಎಂಬ ಚೆಫ್ ಪಾತ್ರದಲ್ಲಿ ಅನುಷ್ಕಾ ನಟಿಸಿದ್ದಾರೆ. ಪಿ. ಮಹೇಶ್ ಬಾಬು ನಿರ್ದೇಶನದ ಈ ಚಿತ್ರವನ್ನು ಯುವಿ ಕ್ರಿಯೇಷನ್ಸ್ ಬ್ಯಾನರ್ ನಿರ್ಮಿಸಿದೆ.

    [/caption]

    MORE
    GALLERIES

  • 58

    Anushka Shetty: 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಫಸ್ಟ್ ಲುಕ್ ರಿಲೀಸ್​, ಅನುಷ್ಕಾ 'ಹ್ಯಾಪಿ ಸಿಂಗಲ್', ನವೀನ್ 'ರೆಡಿ ಟು ಮಿಂಗಲ್'!

    ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಅನುಷ್ಕಾ ನಟಿಸಿದ್ದ ಭಾಗಮತಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಸಿನಿಮಾಗೆ ನಿರ್ದೇಶಕ ಪಿ. ಮಹೇಶ್ ಬಾಬು ಆ್ಯಕ್ಷನ್ ಕಟ್ ಹೇಳಿದ್ದಾರೆ.

    MORE
    GALLERIES

  • 68

    Anushka Shetty: 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಫಸ್ಟ್ ಲುಕ್ ರಿಲೀಸ್​, ಅನುಷ್ಕಾ 'ಹ್ಯಾಪಿ ಸಿಂಗಲ್', ನವೀನ್ 'ರೆಡಿ ಟು ಮಿಂಗಲ್'!

    ಕೆಲ ದಿನಗಳಿಂದ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದ ಅನುಷ್ಕಾ ಶೆಟ್ಟಿ, ಒಳ್ಳೇಯ ಸ್ಕ್ರಿಪ್ಟ್ಗಾಗಿ ಕಾಯುತ್ತಿದ್ರು. ಇದೀಗ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಸಿನಿಮಾ ಮೂಲಕ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ.

    MORE
    GALLERIES

  • 78

    Anushka Shetty: 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಫಸ್ಟ್ ಲುಕ್ ರಿಲೀಸ್​, ಅನುಷ್ಕಾ 'ಹ್ಯಾಪಿ ಸಿಂಗಲ್', ನವೀನ್ 'ರೆಡಿ ಟು ಮಿಂಗಲ್'!

    ಸಿಕ್ಕಾಪಟ್ಟೆ ದಪ್ಪ ಆಗಿದ್ದ ಅನುಷ್ಕಾ ಶೆಟ್ಟಿ, ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಚಿತ್ರಕ್ಕಾಗಿ ತೂಕ ಇಳಿಸಿಕೊಂಡಿದ್ದಾರೆ. ಸಿನಿಮಾ ಫಸ್ಟ್ ಲುಕ್ ಪೋಸ್ಟರ್​ನಲ್ಲಿ ಸ್ಲಿಮ್ ಆಗಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 88

    Anushka Shetty: 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಫಸ್ಟ್ ಲುಕ್ ರಿಲೀಸ್​, ಅನುಷ್ಕಾ 'ಹ್ಯಾಪಿ ಸಿಂಗಲ್', ನವೀನ್ 'ರೆಡಿ ಟು ಮಿಂಗಲ್'!

    ಭಾರೀ ನಿರೀಕ್ಷೆಗಳೊಂದಿಗೆ ಕುತೂಹಲಕಾರಿ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಈ ಚಿತ್ರ, ರಾಧನ್ ಅವರ ಸಂಗೀತ, ನೀರವ್ ಶಾ ಅವರ ಛಾಯಾಗ್ರಹಣ, ಕೋಟಗಿರಿ ವೆಂಕಟೇಶ್ವರ ರಾವ್ ಅವರ ಸಂಕಲನವಿದ್ದು, ಅದ್ಭುತವಾಗಿ ಸಿನಿಮಾ ಮೂಡಿಬರುವ ನಿರೀಕ್ಷೆ ಇದೆ.

    MORE
    GALLERIES