ಅನ್ವಿತಾ ದತ್ ಅವರ ಖಾಲಾ ಸಿನಿಮಾದಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಅತಿಥಿ ಪಾತ್ರವವನ್ನು ಮಾಡುತ್ತಿದ್ದಾರೆ. ನಟಿಯ ಈ ಖಾಲಾ ಪಾತ್ರದ ಲುಕ್ ವೈರಲ್ ಆಗಿದೆ.
2/ 7
ನಟಿಯ ರೆಟ್ರೋ ಲುಕ್ ನಟಿಯ ಅಭಿಮಾನಿಗಳಿಗೆ ಆಶ್ಚರ್ಯವನ್ನುಂಟು ಮಾಡಿದೆ. ಅನುಷ್ಕಾ ಅವರು ಘೋಡೆ ಪೆ ಸವಾರ್ ಟ್ರ್ಯಾಕ್ನ ಗ್ರೇಸ್ಕೇಲ್ ಮಾಂಟೇಜ್ನಲ್ಲಿ ಕಾಣಿಸಿಕೊಂಡಿದ್ದಾರೆ.
3/ 7
ಇದರಲ್ಲಿ ಅವರು ಸಿನಿಮಾದಲ್ಲಿ ಖಾಲಾ (ಟ್ರಿಪ್ಟಿ ಡಿಮ್ರಿ) ಹಾಡಿರುವ ಟ್ರ್ಯಾಕ್ ಅನ್ನು ಲಿಪ್ ಸಿಂಕ್ ಮಾಡುವ ನಟಿಯಾಗಿ ನಟಿಸಿದ್ದಾರೆ. ಅನುಷ್ಕಾ ಶರ್ಮಾ ಅವರು ತಮ್ಮ ಅತಿಥಿ ಪಾತ್ರದಿಂದ ಕೆಲವು ಬಿಟಿಎಸ್ ಶೇರ್ ಮಾಡಿದ್ದಾರೆ.
4/ 7
ಈ ಫೋಟೋಗಳು ಅಕ್ಷರಶಃ ಇಂಟರ್ನೆಟ್ ಸೆನ್ಸೇಷನ್ ಆಗಿಬಿಟ್ಟಿದೆ. ಅನುಷ್ಕಾ ಅವರ ಹೊಸ ಫೋಟೋಗಳನ್ನು ಅಚ್ಚರಿಯಿಂದ ನೋಡುತ್ತಿದ್ದಾರೆ ಜನ.
5/ 7
ನಟಿ ತನ್ನ ಪೋಸ್ಟ್ನ ಕ್ಯಾಪ್ಶನ್ನಲ್ಲಿ ಹಾಡಿನ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ. ಯಾರಾದರೂ ಹೇಗೆ ತಾನೇ ಇದನ್ನು ಅವರಿಗೆ ಅರ್ಥ ಮಾಡಿಸಲು ಸಾಧ್ಯ? ಅನ್ವಿತಾ ದತ್ ನೀವು ಮಾತ್ರ ಹೇಳುತ್ತೀರಿ ಎಂದು ಬರೆದಿದ್ದಾರೆ.
6/ 7
4 ವರ್ಷಗಳ ನಂತರ ಅನುಷ್ಕಾ ಶರ್ಮಾ ಅವರ ಆನ್ಸ್ಕ್ರೀನ್ ಲುಕ್ ನೋಡಿ ಥ್ರಿಲ್ ಆಗಿದೆ. ಅನೇಕ ಟ್ವೀಟ್ಗಳು ಅದನ್ನು ಸಾಬೀತುಪಡಿಸಿವೆ.
7/ 7
ವಿಶೇಷವಾಗಿ ನಟಿ ಮಗುವಿನ ಜನನದ ನಂತರ ಮತ್ತೆ ಬ್ಯಾಕ್ ಟು ಟ್ರ್ಯಾಕ್ಗೆ ಬರಲು ತಯಾರಾಗಿದ್ದಾರೆ. ಜಾಹೀರಾತು, ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅವರ ಇತ್ತೀಚಿನ ಈ ಬಿಟಿಎಸ್ ಫೋಟೊಸ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.