Virat-Anushka: ಒಂದೇ ಬಣ್ಣದ ಜಾಕೆಟ್‌ನಲ್ಲಿ ವಿರುಷ್ಕಾ ದಂಪತಿ! ಅವರ ಟೈಮ್‌ ಪಾಸ್ ಫೋಟೋಸ್ ಇಲ್ಲಿವೆ

ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೋಡಿ ಕ್ಯೂಟ್ ಕಪಲ್ಗಳಲ್ಲಿ ಒಂದು. ಅನುಷ್ಕಾ ಶರ್ಮಾ ಅವರು ಯಾವಾಗಲೂ ಈ ಮುದ್ದಾದ ಹುಡುಗನೊಂದಿಗೆ 'ಬ್ಯಾಂಡ್' ಪ್ರಾರಂಭಿಸಲು ಬಯಸಿದ್ದರಂತೆ. ಅನುಷ್ಕಾ ಇನ್ಸ್ಟಾಗ್ರಾಮ್ನಲ್ಲಿ ವಿರಾಟ್ ಕೊಹ್ಲಿ ಜೊತೆಗಿನ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ ಅವರು ಅದೇ ಜಾಕೆಟ್ ಧರಿಸಿ ಪೋಸ್ ಕೊಟ್ಟಿದ್ದಾರೆ.

First published: