Anushka Sharma: ಮಗಳು ವಮಿಕಾ ಜೊತೆ ಅನುಷ್ಕಾ ಶರ್ಮಾ ಕೋಲ್ಕತ್ತಾ ಡೇಸ್; ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

ಅನುಷ್ಕಾ ಶರ್ಮಾ ಕೋಲ್ಕತ್ತಾದಲ್ಲಿ ತಮ್ಮ 'ಚಕ್ಡಾ ಎಕ್ಸ್ಪ್ರೆಸ್' ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಈ ವೇಳೆ ಅವ್ರು ಅಲ್ಲಿ ಕಳೆದ ಅದ್ಭುತ ಸಮಯದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

First published: