Anushka-Virat: ಎಣ್ಣೆ ಹೊಡೆದಾಗ ಕೊಹ್ಲಿಯನ್ನು ಕಂಟ್ರೋಲ್ ಮಾಡೋದು ಕಷ್ಟ! ನಟಿ ಅನುಷ್ಕಾ ಶರ್ಮಾ ಬಿಚ್ಚಿಟ್ರು ಸೀಕ್ರೆಟ್
ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಬೆಸ್ಟ್ ಜೋಡಿಯಾಗಿದೆ. ಪ್ರೀತಿಸಿ ಕೆಲ ವರ್ಷಗಳ ಡೇಟಿಂಗ್ ಬಳಿಕ ಮದುವೆಯಾದ ಕೊಹ್ಲಿ, ಅನುಷ್ಕಾ ದಂಪತಿಗೆ ಮುದ್ದಾದ ಮಗಳಿದ್ದಾಳೆ. ಇದೀಗ ಅನುಷ್ಕಾ ಶರ್ಮಾ ಪತಿ ಕುಡಿತದ ಚಟದ ಬಗ್ಗೆ ಮಾತಾಡಿದ್ದಾರೆ.
ಸಾರ್ವಜನಿಕವಾಗಿ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುವ ಈ ಜೋಡಿ, ಸಂದರ್ಶನದಲ್ಲಿ ತಮ್ಮ ದಾಂಪತ್ಯ ಜೀವನದ ಬಗ್ಗೆ ಅನೇಕ ಬಾರಿ ಮಾತಾಡಿದ್ದಾರೆ. ಅನುಷ್ಕಾ ಶರ್ಮಾ ಇದೀಗ ಪತಿ ವಿರಾಟ್ ಕೊಹ್ಲಿ ಅವರ ಕುಡಿತದ ಬಗ್ಗೆ ಮಾತಾಡಿದ್ದಾರೆ.
2/ 8
ಸಂದರ್ಶನದಲ್ಲಿ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ ಕುಡಿದಾಗ ಮಾಡುವ ಕೆಲಸ ಬಗ್ಗೆ ಮಾತಾಡಿದ್ದಾರೆ. ತಮಾಷೆಯಾಗಿ ಮಾತನಾಡುತ್ತಾ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಕುಡಿದ ಮೇಲೆ ಕೊಹ್ಲಿ ಏನ್ ಮಾಡ್ತಾರೆ?
3/ 8
ಪಾರ್ಟಿಗಳಿಗೆ ಹೋದಾಗ ಯಾರು ಬೇಗ ಜನರ ಗಮನಸೆಳೆಯುತ್ತಾರೆ ಎಂದು ಪ್ರಶ್ನೆ ಕೇಳಿದ್ರು. ಇದಕ್ಕೆ ಉತ್ತರಿಸಿದ ಅನುಷ್ಕಾ ಶರ್ಮಾ, ಅದು ವಿರಾಟ್ ಕೊಹ್ಲಿಯೇ ಎಂದಿದ್ದಾರೆ. ಪಾರ್ಟಿಯಲ್ಲಿ ಡ್ರಿಂಕ್ಸ್ ಮಾಡುವ ವಿರಾಟ್ ಬಗ್ಗೆ ಅನುಷ್ಕಾ ತಮಾಷೆ ಮಾಡಿದ್ದಾರೆ.
4/ 8
ವಿರಾಟ್ ಪಾರ್ಟಿಯಲ್ಲಿ ಕುಡಿದರೆ ಕೂಡಲೇ ಡ್ಯಾನ್ಸ್ ಫ್ಲೋರ್ಗೆ ಹೋಗಿ ಡ್ಯಾನ್ಸ್ ಮಾಡಲು ಶುರು ಮಾಡುತ್ತಾರೆ. ಅವರು ಡ್ಯಾನ್ಸ್ ಮಾಡಲು ಆರಂಭ ಮಾಡಿದರೆ ಎಲ್ಲರೂ ಅವರನ್ನೇ ನೋಡಬೇಕು ಹಾಗೆ ಕುಣಿಯುತ್ತಾರೆ ಎಂದು ನಟಿ ಅನುಷ್ಕಾ ಶರ್ಮಾ ಹೇಳಿದ್ದಾರೆ
5/ 8
ಪಕ್ಕದಲ್ಲೇ ಕುಳಿತಿದ್ದ ವಿರಾಟ್ ಕೊಹ್ಲಿ ಪತ್ನಿಯ ಮಾತಿಗೆ ಹೌದು, ಹೌದು ಎಂದಿದ್ದಾರೆ. ನಾನು ಎರಡು ಪೆಗ್ಗಳಿಗಿಂತಲೂ ಹೆಚ್ಚು ಕುಡಿದೆ ಅಂದ್ರೆ ಡ್ಯಾನ್ಸ್ ಮಾಡಲು ಆರಂಭಿಸುತ್ತೇನೆ. ನನ್ನನ್ನು ತಡೆಯುವುದು ಯಾರಿಗೂ ಸಾಧ್ಯವಿಲ್ಲ ಎಂದಿದ್ದಾರೆ.
6/ 8
ಪಾರ್ಟಿಗಳಿಗೆ ಹೋಗಿ ಕುಡಿದಾಗ ಎಲ್ಲಾ ವಿಚಾರಗಳನ್ನೇ ಮರೆತು ಕುಣಿಯುವುದಕ್ಕೆ ಶುರು ಮಾಡಿ ಬಿಡ್ತೇನೆ ಎಂದು ಕ್ರಿಕೆಟಿಗೆ ಕೊಹ್ಲಿ ಹೇಳಿದ್ದಾರೆ. ಕೆಲವೊಮ್ಮೆ ನನ್ನ ಈ ವರ್ತನೆ ನನಗೆ ಇಷ್ಟವಾಗುವುದಿಲ್ಲ ಎಂದಿದ್ದಾರೆ.
7/ 8
ಇದೀಗ ನಾನು ಮದ್ಯ ಸೇವನೆಯನ್ನೇ ನಿಲ್ಲಿಸಿದ್ದೇನೆ. ಆಗ ಎರಡು ಮೂರು ಪೆಗ್ ಬಳಿಕ ಏನೂ ಯೋಚಿಸದೆ ಬಿಂದಾಸ್ ಆಗಿ ವರ್ತಿಸುತ್ತಿದ್ದೆ. ಈಗ ಡ್ರಿಂಕ್ಸ್ ಮಾಡುವುದನ್ನು ನಿಲ್ಲಿಸಿದ್ದೇನೆ ಎಂದು ಕೊಹ್ಲಿ ಹೇಳಿದ್ದಾರೆ.
8/ 8
ವಿರಾಟ್ ಕೊಹ್ಲಿ, ಕುಡಿದು ಡ್ಯಾನ್ಸ್ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಉದಾಹರಣೆ ಕೂಡ ಇದೆ. ಐಪಿಎಲ್ ಪಂದ್ಯಾವಳಿಯ ಸಮಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಅವರ ತಂಡ ಕ್ರೂಸ್ ಒಂದರಲ್ಲಿ ಕುಡಿದು ಚೆನ್ನಾಗಿ ಪಾರ್ಟಿ ಮಾಡಿದ್ದ ವಿಡಿಯೋ ಒಂದು ವೈರಲ್ ಆಗಿತ್ತು.
First published:
18