Anushka Sharma: ಅನುಷ್ಕಾ ಶರ್ಮಾ ಎಷ್ಟು ಸುಂದರಿಯಾಗಿದ್ದಾಳೋ ಅಷ್ಟೇ ಫಿಟ್ನೆಸ್ ಬಗ್ಗೆಯೂ ಜಾಗೃತೆ. ಗರ್ಭಾವಸ್ಥೆಯಲ್ಲಿಯೂ ಅನುಷ್ಕಾ ವ್ಯಾಯಾಮ ಮಾಡುತ್ತಿದ್ದರು. ಈಗಲೂ ಮನೆಯಲ್ಲೇ ವರ್ಕೌಟ್ ಮಾಡುತ್ತಿದ್ದಾರೆ.
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕಾರಣಾಂತರಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಅಭಿಮಾನಿಗಳು ಅನುಷ್ಕಾ ಅವರ ವೃತ್ತಿಪರ ಜೀವನ ಮಾತ್ರವಲ್ಲದೆ ವೈಯಕ್ತಿಕ ಜೀವನವನ್ನೂ ಇಷ್ಟಪಡುತ್ತಾರೆ.
2/ 7
ಅನುಷ್ಕಾ ಶರ್ಮಾ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
3/ 7
ಈ ಫೋಟೋಗಳಲ್ಲಿ ಅನುಷ್ಕಾ ಬಿಸಿಲಿನಲ್ಲಿ ಫೋಸ್ ಕೊಟ್ಟಿದ್ದಾರೆ. ಸೂರ್ಯನ ಕಿರಣಗಳು ನೇರವಾಗಿ ಈಕೆಗೆ ಮುತ್ತಿಡುವಂತಿದೆ. ಅವರ ಪತಿ ವಿರಾಟ್ ಕೊಹ್ಲಿ ಅನುಷ್ಕಾ ಅವರ ಈ ಫೋಟೋಗಳಲ್ಲಿ ಹೃದಯದ ಎಮೋಜಿ ಹಾಕಿ ಹಂಚಿಕೊಂಡಿದ್ದಾರೆ.
4/ 7
ಹಂಚಿಕೊಂಡ ಫೋಟೋಗಳಲ್ಲಿ, ಅನುಷ್ಕಾ ಕಪ್ಪು ಉಡುಪಿನಲ್ಲಿ ತುಂಬಾ ಮುದ್ದಾಗಿ ಕಾಣುತ್ತಾರೆ. ಫೋಟೋದಲ್ಲಿ ಅವರು ನೀಡಿರುವ ಪೋಸ್ಗಳಂತೆ ಅವರ ಅಭಿಮಾನಿಗಳು ಪೋಸ್ ನೀಡಿ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
5/ 7
ಅನುಷ್ಕಾ ಮುಖದಲ್ಲಿನ ನಗು ನೋಡಿ ಎಲ್ಲರೂ ಪ್ರೀತಿಯಲ್ಲಿ ಬೀಳುತ್ತಿದ್ದಾರೆ. ಅನುಷ್ಕಾ ಈ ಫೋಟೋಗಳನ್ನು ಶೇರ್ ಮಾಡಿದ ತಕ್ಷಣ ವೈರಲ್ ಆಗುತ್ತಿದೆ.
6/ 7
ಅನುಷ್ಕಾ ನಿರಂತರವಾಗಿ ವಿರಾಟ್ ಮತ್ತು ವಾಮಿಕಾ ಅವರೊಂದಿಗೆ ಸಮಯ ಕಳೆಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇರುವ ಅನುಷ್ಕಾ ಶ,ರ್ಮಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ,
7/ 7
ಅನುಷ್ಕಾ ಶರ್ಮಾ ಎಷ್ಟು ಸುಂದರಿಯಾಗಿದ್ದಾಳೋ ಅಷ್ಟೇ ಫಿಟ್ನೆಸ್ ಬಗ್ಗೆಯೂ ಜಾಗೃತೆ. ಗರ್ಭಾವಸ್ಥೆಯಲ್ಲಿಯೂ ಅನುಷ್ಕಾ ವ್ಯಾಯಾಮ ಮಾಡುತ್ತಿದ್ದರು. ಈಗಲೂ ಮನೆಯಲ್ಲೇ ವರ್ಕೌಟ್ ಮಾಡುತ್ತಿದ್ದಾರೆ