Anushka Sharma: ನಿಯಾನ್ ಕಲರ್ ಸೀರೆಯಲ್ಲಿ ಅನುಷ್ಕಾ! ಪತ್ನಿಯ ಸೀರೆ ಲುಕ್​ಗೆ ಕೊಹ್ಲಿ ಫಿದಾ

Anushka Sharma: ನಟಿ ಅನುಷ್ಕಾ ಶರ್ಮಾ ಕೊಲ್ಕತ್ತಾದಲ್ಲಿ ದೀಪಾವಳಿ ಸಂಭ್ರಮದಲ್ಲಿದ್ದಾರೆ. ನಿಯಾನ್ ಕಲರ್ ಸೀರೆಯಲ್ಲಿ ಮಿಂಚಿದ ಹೆಂಡತಿಯನ್ನು ನೋಡಿ ಕೊಹ್ಲಿ ಫಿದಾ ಆಗಿದ್ದಾರೆ.

First published: