Virat Kohli-Anushka Sharma: ಕುಟುಂಬಕ್ಕಾಗಿ ದೊಡ್ಡ ತ್ಯಾಗ ಮಾಡಿದ ಅನುಷ್ಕಾ; ಆಕೆಯೇ ನನಗೆ ಸ್ಪೂರ್ತಿ ಎಂದ್ರು ವಿರಾಟ್ ಕೊಹ್ಲಿ

ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಬೆಸ್ಟ್ ಜೋಡಿಯಾಗಿದೆ. ಪ್ರೀತಿಸಿ ಕೆಲ ವರ್ಷಗಳ ಡೇಟಿಂಗ್ ಬಳಿಕ ಮದುವೆಯಾದ ಕೊಹ್ಲಿ, ಅನುಷ್ಕಾ ಮುದ್ದಾದ ಮಗಳ ಜೊತೆ ನಮ್ಮ ಸಂಸಾರ ಅನಂದ ಸಾಗರ ಅಂತಿದ್ದಾರೆ. ವಿರಾಟ್ ಕೊಹ್ಲಿ ಪತ್ನಿಯ ತ್ಯಾಗ ಪ್ರೀತಿ ಬಗ್ಗೆ ಮಾತಾಡಿದ್ದಾರೆ.

First published:

  • 18

    Virat Kohli-Anushka Sharma: ಕುಟುಂಬಕ್ಕಾಗಿ ದೊಡ್ಡ ತ್ಯಾಗ ಮಾಡಿದ ಅನುಷ್ಕಾ; ಆಕೆಯೇ ನನಗೆ ಸ್ಪೂರ್ತಿ ಎಂದ್ರು ವಿರಾಟ್ ಕೊಹ್ಲಿ

    ಅನುಷ್ಕಾ ಶರ್ಮಾ ಬಗ್ಗೆ ವಿರಾಟ್ ಕೊಹ್ಲಿ ಅನೇಕ ಬಾರಿ ಮಾತಾಡಿದ್ದಾರೆ. ಅನುಷ್ಕಾ ಸಹ ಸೋಶಿಯಲ್ ಮೀಡಿಯಾದಲ್ಲಿ ಪತಿಯನ್ನು ಕೊಂಡಾಡಿದ್ದಾರೆ. ಇದೀಗ ವಿರಾಟ್, ಸಂಸಾರಕ್ಕಾಗಿ ಅನುಷ್ಕಾ ಶರ್ಮಾ ಮಾಡಿದ ಪ್ರೀತಿ ತ್ಯಾಗವನ್ನು ನೆನಪು ಮಾಡಿಕೊಂಡಿದ್ದಾರೆ.

    MORE
    GALLERIES

  • 28

    Virat Kohli-Anushka Sharma: ಕುಟುಂಬಕ್ಕಾಗಿ ದೊಡ್ಡ ತ್ಯಾಗ ಮಾಡಿದ ಅನುಷ್ಕಾ; ಆಕೆಯೇ ನನಗೆ ಸ್ಪೂರ್ತಿ ಎಂದ್ರು ವಿರಾಟ್ ಕೊಹ್ಲಿ

    ಕೆಲ ವರ್ಷಗಳ ಡೇಟಿಂಗ್ ಬಳಿಕ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ 2017ರಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. 2021ರ ಜನವರಿಯಲ್ಲಿ ಅನುಷ್ಕಾ ಹಾಗೂ ವಿರಾಟ್ ದಂಪತಿ ಪೋಷಕರಾಗಿ ಪ್ರಮೋಷನ್ ಕೂಡ ಪಡೆದಿದ್ದಾರೆ. ಮುದ್ದಾದ ಮಗಳಿಗೆ ವಮಿಕಾ ಎಂದು ಹೆಸರಿಟ್ಟಿದ್ದಾರೆ.

    MORE
    GALLERIES

  • 38

    Virat Kohli-Anushka Sharma: ಕುಟುಂಬಕ್ಕಾಗಿ ದೊಡ್ಡ ತ್ಯಾಗ ಮಾಡಿದ ಅನುಷ್ಕಾ; ಆಕೆಯೇ ನನಗೆ ಸ್ಪೂರ್ತಿ ಎಂದ್ರು ವಿರಾಟ್ ಕೊಹ್ಲಿ

    ಮಗಳು ಹುಟ್ಟಿದ ಮೇಲೆ ಬದುಕಲ್ಲಿ ಬಹಳ ಬದಲಾವಣೆ ಆಗಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಅನುಷ್ಕಾ ಶರ್ಮಾ ನಟಿಯಾದ್ರು ಮಗಳ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದಾರೆ ಎಂದು ಪತ್ನಿಯನ್ನು ವಿರಾಟ್ ಕೊಹ್ಲಿ ಕೊಂಡಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

    MORE
    GALLERIES

  • 48

    Virat Kohli-Anushka Sharma: ಕುಟುಂಬಕ್ಕಾಗಿ ದೊಡ್ಡ ತ್ಯಾಗ ಮಾಡಿದ ಅನುಷ್ಕಾ; ಆಕೆಯೇ ನನಗೆ ಸ್ಪೂರ್ತಿ ಎಂದ್ರು ವಿರಾಟ್ ಕೊಹ್ಲಿ

    ಪತ್ನಿ ಅನುಷ್ಕಾ ಶರ್ಮಾ ಬಗ್ಗೆ ಮಾತಾಡಿದ ವಿರಾಟ್ ಕೊಹ್ಲಿ, ಕಳೆದ 2 ವರ್ಷಗಳಲ್ಲಿ ನಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳು ಆಗಿದೆ ಎಂದ್ರು. ಮಗಳು ವಮಿಕಾ ಆಗಮನ ಬದುಕನ್ನೇ ಬದಲಿಸಿತು. ತಾಯಿಯಾಗಿ ಅನುಷ್ಕಾ ಮಾಡಿದ ತ್ಯಾಗ ದೊಡ್ಡದು ಎಂದು ಕೊಹ್ಲಿ ಹೇಳಿದ್ದಾರೆ.

    MORE
    GALLERIES

  • 58

    Virat Kohli-Anushka Sharma: ಕುಟುಂಬಕ್ಕಾಗಿ ದೊಡ್ಡ ತ್ಯಾಗ ಮಾಡಿದ ಅನುಷ್ಕಾ; ಆಕೆಯೇ ನನಗೆ ಸ್ಪೂರ್ತಿ ಎಂದ್ರು ವಿರಾಟ್ ಕೊಹ್ಲಿ

    ಅನುಷ್ಕಾ ನೋಡಿದಾಗ ನಾನು ಎದುರಿಸುವ ಸಮಸ್ಯೆಗಳು ಏನೂ ಅಲ್ಲ ಎನಿಸಿದೆ. ನೀವು ಹೇಗಿದ್ದೀರೋ ಹಾಗೆ ನಿಮ್ಮ ಕುಟುಂಬ ನಿಮ್ಮನ್ನು ಒಪ್ಪಿಕೊಳ್ಳುತ್ತದೆ ಎಂದಾದರೆ ಅವರಿಂದ ಅದಕ್ಕಿಂತ ಹೆಚ್ಚಿನದ್ದನ್ನು ನೀವು ನಿರೀಕ್ಷಿಸಬಾರದು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

    MORE
    GALLERIES

  • 68

    Virat Kohli-Anushka Sharma: ಕುಟುಂಬಕ್ಕಾಗಿ ದೊಡ್ಡ ತ್ಯಾಗ ಮಾಡಿದ ಅನುಷ್ಕಾ; ಆಕೆಯೇ ನನಗೆ ಸ್ಪೂರ್ತಿ ಎಂದ್ರು ವಿರಾಟ್ ಕೊಹ್ಲಿ

    ಆರ್ಸಿಬಿ ಪಾಡ್ ಕಾಸ್ಟ್​ನಲ್ಲಿ ಮಾತಾಡಿದ ಕೊಹ್ಲಿ, ನನಗೆ ಅನುಷ್ಕಾ ದೊಡ್ಡ ಸ್ಪೂರ್ತಿಯಾಗಿದ್ದಾರೆ. ಮನೆ ಸದಸ್ಯರೇ ನಮ್ಮ ಮೊದಲ ಸ್ಪೂರ್ತಿಯಾಗಿರುತ್ತಾರೆ. ಒಬ್ಬರನ್ನು ಪ್ರೀತಿಸಲು ಆರಂಭಿಸಿದಾಗ ಅನೇಕ ಬದಲಾವಣೆ ಆಗುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ

    MORE
    GALLERIES

  • 78

    Virat Kohli-Anushka Sharma: ಕುಟುಂಬಕ್ಕಾಗಿ ದೊಡ್ಡ ತ್ಯಾಗ ಮಾಡಿದ ಅನುಷ್ಕಾ; ಆಕೆಯೇ ನನಗೆ ಸ್ಪೂರ್ತಿ ಎಂದ್ರು ವಿರಾಟ್ ಕೊಹ್ಲಿ

    ಜೀವನದ ಬಗ್ಗೆ ಅನುಷ್ಕಾ ದೃಷ್ಟಿಕೋನ ಭಿನ್ನವಾಗಿದೆ. ವಿಷಯಗಳನ್ನು ಒಪ್ಪಿಕೊಳ್ಳಲು ನಾನು ಅವರಿಂದ ಕಲಿತೆ ಎಂದಿದ್ದಾರೆ ವಿರಾಟ್. ಮದುವೆ ಬಳಿಕ ಅವರು ಕುಟುಂಬದಲ್ಲಿ ಜೊತೆ ಬ್ಯುಸಿ ಆದ ಅನುಷ್ಕಾ ಶೆಟ್ಟಿ, ಸಿನಿಮಾ ಮಾಡೋದನ್ನು ಕಡಿಮೆ ಮಾಡಿದ್ದಾರೆ.

    MORE
    GALLERIES

  • 88

    Virat Kohli-Anushka Sharma: ಕುಟುಂಬಕ್ಕಾಗಿ ದೊಡ್ಡ ತ್ಯಾಗ ಮಾಡಿದ ಅನುಷ್ಕಾ; ಆಕೆಯೇ ನನಗೆ ಸ್ಪೂರ್ತಿ ಎಂದ್ರು ವಿರಾಟ್ ಕೊಹ್ಲಿ

    ಮಗಳ ಆರೈಕೆಯಲ್ಲಿ ಬ್ಯುಸಿ ಆಗಿರುವ ಅನುಷ್ಕಾ ಶರ್ಮಾ ಕುಟುಂಬಕ್ಕಾಗಿ ವೃತ್ತಿ ಜೀವನವನ್ನು ತ್ಯಾಗ ಮಾಡಿದ್ದಾರೆ. ನಿಜಕ್ಕೂ ಅನುಷ್ಕಾ ತ್ಯಾಗ ದೊಡ್ಡದು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಪತ್ನಿ ಬಗ್ಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾತು ಕೇಳಿದ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    MORE
    GALLERIES