Anushka Sharma : ವಿದೇಶದಲ್ಲಿ ಕ್ವಾರಂಟೈನ್​ನಲ್ಲೂ ಅನುಷ್ಕಾ ಶರ್ಮ ಸಂಭ್ರಮ

ನ್ಯೂಜಿಲೆಂಡ್ ವಿರುದ್ಧದ ಐಸಿಸಿ ವರ್ಲ್ಡ್​ ಟೆಸ್ಟ್ ಚಾಂಪಿಯನ್​ಶಿಪ್​​ ಫೈನಲ್​ಗಾಗಿ ವಿರಾಟ್​ ಕೊಹ್ಲಿ ಜೊತೆ ನಟಿ ಅನುಷ್ಕಾ ಕೂಡ ಇಂಗ್ಲೆಡ್​ಗೆ ತೆರಳಿದ್ದಾರೆ. ಇದೇ ವೇಳೆ ಫೋಟೋಗೆ ಫೋಸ್​ ನೀಡಿರುವ ನಟಿ ಗಂಡನಿಗೆ ಕೆಲಸವನ್ನು ಮನೆಗೆ ತರಬೇಡಿ ಎನ್ನುತ್ತಾರೆ ಇದು ವಿರಾಟ್​ಗೆ ಅನ್ವಯಿಸುವುದಿಲ್ಲ ಎಂದು ಟೀಂ ಇಂಡಿಯಾ ನಾಯಕನಿಗೆ ಕಾಲೆಳೆದಿದ್ದಾರೆ.

First published: