ಅನುಷ್ಕಾ ಹಾಗೂ ಕೊಹ್ಲಿ ಅವರ ಈ ಫೋಟೋ ನೋಡಿ ಅಳುವ ಇಮೋಜಿ ಜೊತೆಗೆ ಹಾರ್ಟ್ ಸಿಂಬಲ್ ಇರುವ ಇಮೋಜಿಯನ್ನು ಪೋಸ್ಟ್ ಮಾಡಿದ್ದಾರೆ ಪ್ರಿಯಾಂಕಾ ಚೋಪ್ರಾ. ಮುದ್ದಾದ ಜೋಡಿ ನೋಡಿ ಆನಂದ ಹೆಚ್ಚಾಗಿ ಅಳುತ್ತಿದ್ದಾರೆ ಅಂತ ಕೆಲವರು ಕಾಲೆಳೆದರೆ, ಮತ್ತೆ ಕೆಲವರು ನಮ್ಮ ಪರಿಸ್ಥಿತಿಯೂ ಹೀಗೆ ಇದೆ ಅಂತ ತಮಾಷೆ ಮಾಡುತ್ತಿದ್ದಾರೆ.