Bollywood Actress ventures: ನಟನೆ ಮಾತ್ರವಲ್ಲದೇ, ಈ ಉದ್ಯಮದಲ್ಲಿ ಯಶಸ್ವಿ ಬಾಸ್​ ಆಗಿದ್ದಾರೆ ಈ ಬಾಲಿವುಡ್​ ನಟಿಮಣಿಯರು

ಬಾಲಿವುಡ್​ ನಟ-ನಟಿಯರು ತಮ್ಮ ಅಭಿಯನದ ಹೊರತಾಗಿ ಹಲವಾರು ಉದ್ಯಮದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಉದ್ಯಮದಲ್ಲಿ ಯಶಸ್ಸು ಕೂಡ ಸಾಧಿಸಿದ್ದಾರೆ. ಚಲನಚಿತ್ರ ಹೊರತಾಗಿ ಇವರ ಉದ್ಯಮದ ಯೋಜನೆಗಳು ಇವರನ್ನು ಒಬ್ಬ ಯಶಸ್ವಿ ಬಾಸ್​ ಆಗಿ ರೂಪಿಸಿದೆ. ಅದರಲ್ಲೂ ನಟಿಯರ ಹೂಡಿಕೆ, ಲಾಭಾಗಳು ಇತರೆ ಉದ್ದಿಮೆದಾರರಿಗೆ ಸವಾಲ್​ ಆಗಿ ಪರಿಣಾಮಿಸಿರುವುದು ಸುಳ್ಳಲ್ಲ

First published: