Anupama Prameswaran: ಎರಡನೇ ಸಲ ದಿಲ್ ​ರಾಜು ಬ್ಯಾನರ್​ನಲ್ಲಿ ನಟಿಸಲಿರುವ ನಟಿ ಅನುಪಮಾ..!

Actress Anupama: ಮಲಯಾಳಂನ 'ಪ್ರೇಮಂ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಅನುಪಮಾ ಪರಮೇಶ್ವರನ್.​ ಅನುಪಮಾ ತೆಲುಗು, ಕನ್ನಡ ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಡಿಮೆ ಸಿನಿಮಾಗಳಲ್ಲಿ ನಟಿಸಿದರಾದರೂ ತನ್ನ ನಟನೆಯಿಂದ ಹೆಸರು ಮಾಡಿದ್ದಾರೆ. ಇಂತಹ ಬ್ಯೂಟಿ ಈಗ ದಿಲ್​ ರಾಜು ಬ್ಯಾನರ್​ನಲ್ಲಿ ಎರಡನೇ ಬಾರಿಗೆ ನಟಿಸೋಕೆ ಸಿದ್ಧವಾಗಿದ್ದಾರೆ. (ಚಿತ್ರಗಳು ಕೃಪೆ: ಅನುಪಮಾ ಪರಮೇಶ್ವರನ್​ ಇನ್​ಸ್ಟಾಗ್ರಾಂ ಖಾತೆ)

First published: