Anupama Parameswaran: ಕೆಂಪು ಗುಲಾಬಿಯಿಂದ ಮುಡಿ ಸಿಂಗರಿಸಿಕೊಂಡ ಅಪ್ಪು ಹೀರೋಯಿನ್! ಎಷ್ಟು ಚಂದ ಕಾಣ್ತಾರೆ ನೋಡಿ
ಮಾಲಿವುಡ್ನಿಂದ ಬಂದ ನಾಯಕಿಯರೆಲ್ಲ ಸುಂದರವಾಗಿ ಇರ್ತಾರೆ ಅನ್ನುವ ನಂಬಿಕೆ ಇದೆ. ಅಲ್ಲಿಂದ ಬಂದ ನಾಯಕಿಯರನ್ನ ನೀವು ಗಮನಿಸಿದ್ರೆ ಅದು ನಿಜ ಕೂಡ ಅನಿಸುತ್ತದೆ.
- News18 Kannada
- |
- | Bangalore [Bangalore], India
1/ 7
ಮಾಲಿವುಡ್ನಿಂದ ಬಂದ ನಾಯಕಿಯರೆಲ್ಲ ಸುಂದರವಾಗಿ ಇರ್ತಾರೆ ಅನ್ನುವ ನಂಬಿಕೆ ಇದೆ. ಅಲ್ಲಿಂದ ಬಂದ ನಾಯಕಿಯರನ್ನ ನೀವು ಗಮನಿಸಿದ್ರೆ ಅದು ನಿಜ ಕೂಡ ಅನಿಸುತ್ತದೆ.
2/ 7
ನಟಸಾರ್ವಭೌಮ ಚಿತ್ರದ ನಾಯಕಿ ಅನುಪಮಾ ಪರಮೇಶ್ವರನ್ ಈ ವಿಷಯದಲ್ಲಿ ಕೊಂಚ ಜಾಸ್ತಿನೇ ಸೌಂದರ್ಯದ ಗಣಿ ಅನಿಸುತ್ತಾರೆ ನೋಡಿ.
3/ 7
ಅನುಪಮಾ ಪರಮೇಶ್ವರನ್ ಕಣ್ಣುಗಳು ಈಕೆಯ ಸೌಂದರ್ಯಕ್ಕೆ ಪೂರಕ ಅನಿಸುತ್ತವೆ. ಕರ್ಲಿ ಹೇರ್ ಈ ಬೆಡಗಿಯ ಬ್ಯುಟಿಯ ಮೌಲ್ಯ ಹೆಚ್ಚಿಸುತ್ತವೆ.
4/ 7
ಅನುಪಮಾ ಪರಮೇಶ್ವರನ್ ಹೊಸ ಹೊಸ ರೀತಿಯ ಫೋಟೋಗಳನ್ನ ಫೋಟೊ ಶೂಟ್ ಮಾಡಿಸ್ತಾರೆ.
5/ 7
ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರೋ ಅನುಪಮಾ ಪರಮೇಶ್ವರನ್ ಈಗ ಒಂದಷ್ಟು ರೆಟ್ರೋ ಸ್ಟೈಲ್ನಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ.
6/ 7
ಅನುಪಮಾ ಪರಮೇಶ್ವರನ್ ಈ ಫೋಟೋ ಶೂಟ್ನಲ್ಲಿ ರೆಡ್ ರೋಸ್ ತಲೆಗೆ ಮುಡಿದು ಚೆಂದ ಹೊಳೆಯುತ್ತಿದ್ದಾರೆ.
7/ 7
ಅನುಪಮಾ ಪರಮೇಶ್ವರನ್ ಧರಿಸಿರೋ ನೋಸ್ ರಿಂಗ್, ಈಕೆಯ ನಗು ಎಲ್ಲವೂ ಈ ಹೊಸ ಫೋಟೋ ಶೂಟ್ನಲ್ಲಿ ಅತ್ಯಾಕರ್ಷಕವಾಗಿಯೇ ಕಾಣುತ್ತದೆ.
First published: