Anupama Parameswaran: ಸೀರೆಯುಟ್ಟು ಮಿಂಚಿದ ಗುಂಗುರು ಕೂದಲ ಸುಂದರಿ ಅನುಪಮಾ ಪರಮೇಶ್ವರನ್​..!

ಅನುಪಮಾ ಪರಮೇಶ್ವರನ್​... ಮಾಲಿವುಡ್ ನಟಿಯಾದರೂ ಕನ್ನಡ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಸಹಾಯಕ ನಿರ್ದೇಶಕಿಯಾಗಿಯೂ ಕೆಲಸ ಮಾಡುತ್ತಲೇ ಈ ಬ್ಯೂಟಿ ಫೋಟೋಶೂಟ್​ಗಳಿಗೂ ಪೋಸ್​ ಕೊಡುತ್ತಿದ್ದಾರೆ. (ಚಿತ್ರಗಳು ಕೃಪೆ: ಅನುಪಮಾ ಪರಮೇಶ್ವರನ್ ಇನ್​ಸ್ಟಾಗ್ರಾಂ ಖಾತೆ)

First published: