Anupama Parameswaran: ಮನೆಯಲ್ಲಿ ಸಹೋದರನ ಕೈಯಲ್ಲೇ ಫೋಟೋಶೂಟ್​ ಮಾಡಿಸಿದ ಅನುಪಮಾ ಪರಮೇಶ್ವರನ್​

Anupama Parameswaran Latest Photos: ಕೊರೋನಾ ಲಾಕ್​ಡೌನ್​ ಹಂತ ಹಂತವಾಗಿ ಸಡಿಲಗೊಳ್ಳುತ್ತಿದ್ದೆ. ಅಂತೆಯೇ ಸೆಲೆಬ್ರಿಟಿಗಳೂ ಮೆಲ್ಲನೆ ಕೆಲಸಗಳಿಗೆ ಮರಳುತ್ತಿದ್ದಾರೆ. ನಟಿ ಅನುಪಮಾ ಪರಮೇಶ್ವರನ್​ ಸಹ ಫೋಟೋಶೂಟ್​ಗಳಿಗೆ ಪೋಸ್​ ಕೊಡಲು ಆರಂಭಿಸಿದ್ದಾರೆ. (ಚಿತ್ರಗಳು ಕೃಪೆ: ಅನುಪಮಾ ಪರಮೇಶ್ವರನ್​ ಇನ್​​ಸ್ಟಾಗ್ರಾಂ ಖಾತೆ)

First published: