Anupama Parameswaran: ಗುರುತಿಸಲಾಗದಷ್ಟು ಮೇಕೋವರ್​ ಆಗಿದ್ದಾರೆ ಅನುಪಮಾ ಪರಮೇಶ್ವರನ್..!

Anupama Parameswaran: ಮಾಲಿವುಡ್​ ಸುಂದರಿ ಅನುಪಮಾ ಪರಮೇಶ್ವರನ್​ ಒಂದು ಫೋಟೋಶೂಟ್​ಗಾಗಿ ಸಿಕ್ಕಾಪಟ್ಟೆ ಮೇಕೋವರ್​ ಆಗಿದ್ದಾರೆ. ಅಭಿಮಾನಿಗಳಿಗೆ ಕ್ರಿಸ್ಮಸ್​ ಹಬ್ಬದ ಉಡುಗೊರೆಯಾಗಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಅನುಪಮಾ ಪರಮೇಶ್ವರನ್ ಇನ್​ಸ್ಟಾಗ್ರಾಂ ಖಾತೆ)

First published: