Anupama Parameswaran: ಅಮ್ಮಮ್ಮಮ್ಮಮ್ಮೊ ಒಯ್ಯಾರಮ್ಮಮ್ಮಮ್ಮೋ! ಅನುಪಮಾ ​ಹಾಟ್​​ ಫೋಟೋ ಕಂಡು ಪಡ್ಡೆ ಹೈಕ್ಳು ಸ್ಟನ್​

Anupama Parameswaran : ಮಲಯಾಳಂ ಸಿನಿಮಾ ‘ಪ್ರೇಮಂ’ ಮೂಲಕ ಅನುಪಮಾ ಪರಮೇಶ್ವರನ್ ಎಷ್ಟು ಜನಪ್ರಿಯರಾದರು ಎಂಬುದು ಗೊತ್ತೇ ಇದೆ. ಆ ಚಿತ್ರದ ಮೂಲಕ ಅನುಪಮಾಗೆ ತೆಲುಗಿನಲ್ಲೂ ಸಾಕಷ್ಟು ಸಿನಿಮಾ ಅವಕಾಶಗಳು ಬಂದವು. ಅದೇ ವೇಳೆ, ಅನುಪಮಾ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

First published: