ಮುದ್ದಾದ ನಗು ಬೀರಿದ ಗುಂಗುರು ಕೂದಲಿನ ಮುಗ್ಧ ಸುಂದರಿ..!

Anupama Parameswaran: ಪುನೀತ್​ ರಾಜ್​ ಕುಮಾರ್​ ಜೊತೆ ನಟಸಾರ್ವಭೌಮ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದ ನಟಿ ಅನುಪಮಾ ಪರಮೇಶ್ವರನ್​. ಗುಂಗುರು ಕೂದಲ ಸುಂದರಿಯ ಮಂದಹಾಸಕ್ಕೆ ಆಗಲೇ ಕನ್ನಡದ ಪ್ರೇಕ್ಷಕರು ಫಿದಾ ಆಗಿದ್ದರು. ಈ ನಟಿಗೆ ತಮ್ಮ ಗುಗುಂರು ಕೂದಲೆಂದರೆ ಎಲ್ಲಿಲ್ಲದ ಪ್ರೀತಿ. ಅದಕ್ಕೆ ಈಗ ತಮ್ಮ ಹೇರ್​ಸ್ಟೈಲ್​ನ ಫೋಟೋಗಳನ್ನೇ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಅನುಪಮಾ ಪರಮೇಶ್ವರನ್​ ಇನ್​ಸ್ಟಾಗ್ರಾಂ ಖಾತೆ)

First published: