Anupama Parameswaran: ಇಷ್ಟದ ಸ್ಥಳಿಗಳಿಗೆ ಭೇಟಿ ಕೊಡುತ್ತಾ ಎಂಜಾಯ್​ ಮಾಡುತ್ತಿದ್ದಾರೆ ಅನುಪಮಾ ಪರಮೇಶ್ವರನ್​..!

Anupama Parameswaran: ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಮೆಲ್ಲನೆ ಎಲ್ಲ ಸೆಲೆಬ್ರಿಟಿಗಳು ಮನೆಗಳಿಂದ ಹೊರ ಬರುತ್ತಿದ್ದಾರೆ. ಜೊತೆಗೆ ತಮ್ಮಿಷ್ಟದ ಸ್ಥಳಗಳಿಗೆ ರಿಲ್ಯಾಕ್ಸ್​ ಆಗಲು ಹೋಗುತ್ತಿದ್ದಾರೆ. ಅಂತೆಯೇ ನಟಿ ಅನುಪಮಾ ಪರಮೇಶ್ವರನ್​ ಸಹ ತಮ್ಮಿಷ್ಟದ ಸ್ಥಳಗಳಿಗೆ ಭೇಟಿ ಕೊಡುತ್ತಾ ಸುತ್ತಾಡುತ್ತಿದ್ದಾರೆ (ಚಿತ್ರಗಳು ಕೃಪೆ: ಅನಿಪಮಾ ಪರನೇಶ್ವರನ್​ ಇನ್​ಸ್ಟಾಗ್ರಾಂ ಖಾತೆ)

First published: