ಮೇಡ್​ ಇನ್​ 1980, ಲಿಮಿಟೆಡ್​ ಎಡಿಷನ್​: ಪತ್ನಿಯ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಕೇಕ್​ ಮಾಡಿಸಿದ ನಟ

Happy Birthday Anu Prabhakar: ನಟಿ ಅನುಪ್ರಭಾಕರ್​ ಇತ್ತೀಚೆಗಷ್ಟೆ ತಮ್ಮ 40ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪತ್ನಿಯ ಹುಟ್ಟುಹಬ್ಬಕ್ಕೆ ಗಂಟ ರಘು ಮುಖರ್ಜಿ ವಿಶೇಷವಾಗಿ ಕೇಕ್​ ಮಾಡಿಸಿದ್ದರು. (ಚಿತ್ರಗಳು ಕೃಪೆ: ಅನು ಪ್ರಭಾಕರ್​ ಮುಖರ್ಜಿ ಟ್ವಿಟರ್​ ಖಾತೆ)

First published:

  • 110

    ಮೇಡ್​ ಇನ್​ 1980, ಲಿಮಿಟೆಡ್​ ಎಡಿಷನ್​: ಪತ್ನಿಯ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಕೇಕ್​ ಮಾಡಿಸಿದ ನಟ

    ಸಾಮಾನ್ಯವಾಗಿ ಹುಟ್ಟುಹಬ್ಬ ಎದಂರೆ ಸಾಕು ಮನೆಗಳಲ್ಲಿ ಸಂಭ್ರಮ ಮನೆ ಮಾಡುತ್ತದೆ. ಇನ್ನೂ ಸ್ಟಾರ್​ ಸೆಲೆಬ್ರಿಟಿಗಳ ಮನೆಗಳಲ್ಲಿ ಕೇಳುವಂತೆಯೇ ಇಲ್ಲ. ಒಂದು ಕಡೆ ಅಭಿಮಾನಿಗಳು ಹಾಗೂ ಸ್ನೇಹಿತರು ಕೇಕ್​ ಹಾಗೂ ಹೂಗುಚ್ಛ ಹಿಡಿದು ಹಾಜರಾಗುತ್ತಾರೆ. ಮತ್ತೊಂದು ಕಡೆ ಪ್ರೀತಿ ಪಾತ್ರರು ಸಹ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಬರುತ್ತಾರೆ.

    MORE
    GALLERIES

  • 210

    ಮೇಡ್​ ಇನ್​ 1980, ಲಿಮಿಟೆಡ್​ ಎಡಿಷನ್​: ಪತ್ನಿಯ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಕೇಕ್​ ಮಾಡಿಸಿದ ನಟ

    ಇನ್ನು ಸ್ಟಾರ್​ಗಳಿಗೆ ವಯಸ್ಸು ಎಷ್ಟು ಹಾಗೂ ಎಷ್ಟನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ಅಂತ ಎಲ್ಲೂ ಅವರೇ ಬಹಿರಂಗಪಡಿಸೋದಿಲ್ಲ.

    MORE
    GALLERIES

  • 310

    ಮೇಡ್​ ಇನ್​ 1980, ಲಿಮಿಟೆಡ್​ ಎಡಿಷನ್​: ಪತ್ನಿಯ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಕೇಕ್​ ಮಾಡಿಸಿದ ನಟ

    ಆದರೆ ಅನು ಪ್ರಭಾಕರ್​ ಅವರ ವಿಷಯದಲ್ಲಿ ಇದು ಸುಳ್ಳಾಗಿದೆ. ನಟಿಯ ಪತಿಯೇ ಬರ್ತ್​ ಡೇ ಕೇಕ್​ ಮೂಲಕ ವಯಸ್ಸು ತಿಳಿಯುವಂತೆ  ಮಾಡಿದ್ದಾರೆ.

    MORE
    GALLERIES

  • 410

    ಮೇಡ್​ ಇನ್​ 1980, ಲಿಮಿಟೆಡ್​ ಎಡಿಷನ್​: ಪತ್ನಿಯ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಕೇಕ್​ ಮಾಡಿಸಿದ ನಟ

    ಹೌದು, ಅನು ಪ್ರಭಾಕರ್​ ಅವರ ಹುಟ್ಟಿದ್ದ ವರ್ಷವನ್ನು ಸ್ಟೈಲ್​ ಆಗಿ ಅವರ ಪತಿ ರಕ್ಷು ಕೇಕ್​ ಮೇಲೆ ಬರೆಸಿದ್ದಾರೆ. ಮೇಡ್​ ಇನ್​ 1980, ಲಿಮಿಟೆಡ್​ ಎಡಿಷನ್​ ಅಂತ ಬರೆಸುವ ಮೂಲಕ ಪತ್ನಿಗೆ ವಿಶ್​ ಮಾಡಿದ್ದಾರೆ.

    MORE
    GALLERIES

  • 510

    ಮೇಡ್​ ಇನ್​ 1980, ಲಿಮಿಟೆಡ್​ ಎಡಿಷನ್​: ಪತ್ನಿಯ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಕೇಕ್​ ಮಾಡಿಸಿದ ನಟ

    ಅನು ಪ್ರಭಾಕರ್​ ತಮ್ಮ ಹುಟ್ಟುಹಬ್ಬದಂದು ತುಂಬಾ ಕೇಕ್​ಗಳನ್ನು ಕತ್ತರಿಸಿ, ಸಂಭ್ರಮದಿಂದ ಬರ್ತ್​ ಡೇ ಆಚರಿಸಿದ್ದಾರೆ.

    MORE
    GALLERIES

  • 610

    ಮೇಡ್​ ಇನ್​ 1980, ಲಿಮಿಟೆಡ್​ ಎಡಿಷನ್​: ಪತ್ನಿಯ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಕೇಕ್​ ಮಾಡಿಸಿದ ನಟ

    ಅನು ಹುಟ್ಟುಹಬ್ಬದಲ್ಲಿ ಎರಡೂ ಕುಟುಂಬದವರು ಭಾಗಿಯಾಗಿದ್ದರು.

    MORE
    GALLERIES

  • 710

    ಮೇಡ್​ ಇನ್​ 1980, ಲಿಮಿಟೆಡ್​ ಎಡಿಷನ್​: ಪತ್ನಿಯ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಕೇಕ್​ ಮಾಡಿಸಿದ ನಟ

    ಕೊರೋನಾ ಸೋಂಕಿನಿಂದಾಗಿ ಈ ಸಲ ಯಾವ ನಟ-ನಟಿಯರೂ ಅಭಿಮಾನಿಗಳನ್ನು ಮನೆಗಳತ್ತ ಬರಲು ಬಿಡುತ್ತಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಅಭಿಮಾನಿಗಳಿಗೆ ಇರುವ ಕಡೆಯಿಂದಲೇ ವಿಶ್​ ಮಾಡುವಂತೆ ಮನವಿ ಮಾಡುತ್ತಿದ್ದಾರೆ.

    MORE
    GALLERIES

  • 810

    ಮೇಡ್​ ಇನ್​ 1980, ಲಿಮಿಟೆಡ್​ ಎಡಿಷನ್​: ಪತ್ನಿಯ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಕೇಕ್​ ಮಾಡಿಸಿದ ನಟ

    ಮಗಳೊಂದಿಗೆ ಸಸಿ ನೆಟ್ಟ ಅನು ಪ್ರಭಾಕರ್​

    MORE
    GALLERIES

  • 910

    ಮೇಡ್​ ಇನ್​ 1980, ಲಿಮಿಟೆಡ್​ ಎಡಿಷನ್​: ಪತ್ನಿಯ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಕೇಕ್​ ಮಾಡಿಸಿದ ನಟ

    ಅತ್ತೆ, ಅಮ್ಮ ಹಾಗೂ ಮಗು ಜೊತೆ ಅನು ಪ್ರಭಾಕರ್​

    MORE
    GALLERIES

  • 1010

    ಮೇಡ್​ ಇನ್​ 1980, ಲಿಮಿಟೆಡ್​ ಎಡಿಷನ್​: ಪತ್ನಿಯ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಕೇಕ್​ ಮಾಡಿಸಿದ ನಟ

    ಗಂಡನೊಂದಿಗೆ ಅನು ಪ್ರಭಾಕರ್​

    MORE
    GALLERIES