ಮಗಳ ಮೂರನೇ ವರ್ಷದ ಹುಟ್ಟುಹಬ್ಬ ಆಚರಿಸಿದ ಅನು ಪ್ರಭಾಕರ್-ರಘು ಮುಖರ್ಜಿ
ಪ್ರೀತಿಸಿ ವಿವಾಹವಾಗಿ ಮುದ್ದಾದ ಮಗಳ ಜತೆ ಖುಷಿಯಾಗಿ ಜೀವನ ನಡೆಸುತ್ತಿರುವ ಹ್ಯಾಪಿ ದಂಪತಿ ಅನು ಪ್ರಭಾಕರ್ ಹಾಗೂ ರಘು ಮುಖರ್ಜಿ. ಹೌದು, ಅನು ಪ್ರಭಾಕರ್ ಹಾಗೂ ರಘು ಮುಖರ್ಜಿ ತಮ್ಮ ಮುದ್ದಿನಗಳು ಮಗಳು ನಂದನಾಳ 3ನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ. (ಚಿತ್ರಗಳು ಕೃಪೆ: ಅನು ಪ್ರಭಾಕರ್ ಇನ್ಸ್ಟಾಗ್ರಾಂ ಖಾತೆ)