ಪ್ರಥಮ್ ಜೊತೆಗಿನ ಪರಸ್ಪರ ಕಾಲೆಳೆಯುವ ಮಾತುಕತೆಯಲ್ಲಿ..ಅರ್ಥ ಮಾಡ್ಕೊಳಪ್ಪ...! ಅಮ್ಮ ಡೆಲ್ಲಿಲಿ ಇದ್ದಾಗ,ನಾನ್ ಬೆಂಗಳೂರಲ್ಲಿ ಇರಬೇಕು...ಅಮ್ಮ ಬೆಂಗಳೂರಲ್ಲಿ ಇದ್ದಾಗ ನಾನ್ ಮಂಡ್ಯದಲ್ಲಿ ಇರಬೇಕು...! ನೀನ್ ನಿರ್ದೇಶನ ಮಾಡುತ್ತಿದ್ದೀಯಾ, ಹಾಗೆ ನೋಡೋಣ ಅಂತ ಬಂದೆ. ಮಂಡ್ಯದಲ್ಲಿ ತುಂಬಾ ಕೆಲಸ ಇದೆ ಎನ್ನುವ ಮೂಲಕ ಇನ್ನೂ ತಮ್ಮ ಬ್ಯುಸಿ ಶೆಡ್ಯೂಲ್ ಅನ್ನು ಹೇಳಿಕೊಂಡು ಮಂಡ್ಯ ಕಡೆ ಹೊರಟರು.