Nagini 2 Serial: ಕೊನೆ ಹಂತದಲ್ಲಿ ಮತ್ತೊಂದು ಕನ್ನಡದ ಫೇಮಸ್​ ಸೀರಿಯಲ್: ಕೆಲವೇ ದಿನಗಳಲ್ಲಿ ಅಂತ್ಯವಾಗುತ್ತಾ `ನಾಗಿಣಿ 2’?

ಈ ಧಾರಾವಾಹಿಯಲ್ಲಿ 'ಶಿವಾನಿ' ಪಾತ್ರದಲ್ಲಿ ನಟಿ ನಮ್ರತಾ ಗೌಡ ನಟಿಸಿದ್ದಾರೆ . ಇನ್ನೂ ನಾಗಿಣಿ ಮೊದಲ ಧಾರಾವಾಹಿ ಮೂಲಕ ದೀಪಿಕಾ ದಾಸ್ ನಟಿಸಿ ಎಲ್ಲರ ಗಮನ ಸೆಳೆದಿದ್ದರು. ಒಟ್ಟು 1,060 ಎಪಿಸೋಡ್​ ಪ್ರಸಾರವಾಗಿತ್ತು. ನಾಗಿಣಿ 2 ಸೀರಿಯಲ್​ನಲ್ಲಿ ನಮ್ರತಾ ಗೌಡ ಕೂಡ ಎಲ್ಲರ ಗಮನ ಸೆಳೆದಿದ್ದರು.

First published: