Breaking: ಡ್ರಗ್ಸ್​ ನಶೆಯಲ್ಲಿ ಕಾರು ಓಡಿಸಿ ಅಪಘಾತ! ಸಾವು-ಬದುಕಿನ ನಡುವೆ ಖ್ಯಾತ ನಟಿ ಹೋರಾಟ

ಡ್ರಗ್ಸ್​ ನಶೆಯಲ್ಲಿ ಕಾರು ಓಡಿಸಿ ಹಾಲಿವುಡ್​ನ ಖ್ಯಾತ ನಟಿ ಅನ್ನೆ ಹೆಚ್ಚೆ ಕಾರು ಅಪಘಾತಕ್ಕೀಡಾಗಿದ್ದು, ನಟಿ ಜೀವನ್ಮರಣ ಹೋರಾಟದಲ್ಲಿದ್ದಾರೆ. ಅನ್ನೆ ಹೆಚೆ ಅವರು ಬದುಕುಳಿಯುವ ಚಾನ್ಸ್​ ಕಡಿಮೆಯಿದೆ ಎಂದು ಹೇಳಲಾಗುತ್ತಿದೆ.

First published: